ಬೆಂಗಳೂರು : ಇತ್ತೀಚೆಗೆ ಮುರ ಸಮೀಪ ಬೈಕ್ ಅಪಘಾತದಲ್ಲಿ ಮೃತಪಟ್ಟ ಪುತ್ತೂರು ಕಲ್ಲೆಗ ನಿವಾಸಿ ಅರ್ಷಾದ್ ಕುಟುಂಬಕ್ಕೆ AIKMCC ನೀಡಲ್ಪಡುವ ಒಪ್ಪಂ ಸುರಕ್ಷಾ ಪದ್ದತಿ ವತಿಯಿಂದ ಐದು ಲಕ್ಷ ರೂಪಾಯಿಗಳನ್ನು ಇಂದು ಬೆಂಗಳೂರಿನ ಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮ ದಲ್ಲಿ ಹಸ್ತಾಂತರ ಮಾಡಿದರು.     

ಮೃತ ಅರ್ಷಾದ್ ರವರು ಬೆಂಗಳೂರು ಯಶವಂತಪುರ Aikmcc ಏರಿಯಾ ಸಮಿತಿಯ ಸದಸ್ಯನಾಗಿದ್ದು,ಒಪ್ಪಂ ಸುರಕ್ಷಾ ಪದ್ಧತಿಯಲ್ಲಿ ನೋಂದಾಯಿಸಿದ್ದರು.

ಪಾನಕ್ಕಾಡ್ ಸಯ್ಯದ್ ಸಾಧಿಕಾಲಿ ಶಿಹಾಬ್ ತಂಙಳ್ ಶಾಸಕ NA ಹಾರೀಸ್ ಹಾಗೂ AIKMCC ಯ ಸೆಂಟ್ರಲ್ ಕಮೀಟಿ ನೇತಾರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *