Category: ಇನ್ನಷ್ಟು

ಇಂದಿನ ಚಿನ್ನದ ದರ

ಇಂದು 22 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹14,135 ಆಗಿದ್ದು, 8 ಗ್ರಾಂಗೆ ₹1,13,080 ಆಗಿದೆ. 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹11,625 ಆಗಿದೆ. ಚಿನ್ನ ಖರೀದಿಸುವವರು ಗಮನಿಸಿ, ಆಭರಣಗಳ ಅಂತಿಮ ಬೆಲೆಯಲ್ಲಿ ಮೇಕಿಂಗ್ ಚಾರ್ಜ್ ಮತ್ತು…

‘NO SIR’ ಪ್ರತಿರೋಧ ಪ್ರವಾಸ: ಸೆಪ್ಟೆಂಬರ್ 23ರಂದು ಕಲಬುರಗಿ, ಶಹಾಪುರ ಹಾಗೂ ರಾಯಚೂರಿನಲ್ಲಿ ಪ್ರಕಾಶ್ ರಾಜ್ ನೇತೃತ್ವದ ಸಭೆ

ಕಲಬುರಗಿ / ರಾಯಚೂರು: ನಟ ಪ್ರಕಾಶ್ ರಾಜ್ ಹಾಗೂ ರಾಜ್ಯದ ನಾಗರಿಕ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳ ಮುಖಂಡರು ಜಂಟಿಯಾಗಿ ‘NO SIR – SIR ಪರಿಶೋಧ ಹಾಗೂ ಪ್ರತಿರೋಧ ಪ್ರವಾಸ’ ಹಮ್ಮಿಕೊಂಡಿದ್ದಾರೆ. ಸೆಪ್ಟೆಂಬರ್ 23, 2026 ರಂದು ಈ ರಾಜ್ಯ…

ಗೂನಡ್ಕ ಬಳಿ ಬಸ್‌ನಲ್ಲಿ ಮಹಿಳೆ ಅಸ್ವಸ್ಥ; ಕಲ್ಲುಗುಂಡಿಯಲ್ಲಿ ಬಸ್ ನಿಲ್ಲಿಸಿ ಸುಳ್ಯ ಆಸ್ಪತ್ರೆಗೆ ರವಾನೆ

ಸುಳ್ಯ: ಮಂಗಳೂರಿನಿಂದ ಕಲ್ಲುಗುಂಡಿ ಕಡೆಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಗುಣಡ್ಕ ಸಮೀಪ ಬಸ್‌ನಲ್ಲಿ ಏಕಾಏಕಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಘಟನೆ ನಡೆದಿದೆ. ಮಹಿಳೆಯ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಸ್‌ನ್ನು ಕಲ್ಲುಗುಂಡಿಯಲ್ಲಿ ನಿಲ್ಲಿಸಿ, ತಕ್ಷಣ ಸ್ಥಳೀಯರ ನೆರವಿನಿಂದ ಆಕೆಯನ್ನು ಆಂಬ್ಯುಲೆನ್ಸ್ ಮೂಲಕ ಸುಳ್ಯ…

ಟೀಮ್ ಕಲ್ಲುಗುಂಡಿ ವತಿಯಿಂದ ಅಹ್ಲೆ ರಬೀಹ್ ಇಸ್ಲಾಮಿಕ್ ಫೆಸ್ಟ್ ಸ್ಪರ್ಧೆ : ಫಲಿತಾಂಶ ಪ್ರಕಟ

ಸಂಪಾಜೆ/ಕಲ್ಲುಗುಂಡಿ : ಟೀಮ್ ಕಲ್ಲುಗುಂಡಿ ವಾಟ್ಸಪ್ ಗ್ರೂಪ್ ವತಿಯಿಂದ ನಡೆಸಿದಟೀಮ್ ಕಲ್ಲುಗುಂಡಿ ವತಿಯಿಂದ ಅಹ್ಲೆ ರಬೀಹ್ ಇಸ್ಲಾಮಿಕ್ ಫೆಸ್ಟ್ ಎಸ್ 1 ಸ್ಪರ್ಧೆಗಳು ಆನ್ಲೈನ್ ನಲ್ಲಿ ನಡೆದಿದ್ದು ಅದರ ಫಲಿತಾoಶವನ್ನು ಪ್ರಕಟಿಸಲಾಗಿದೆ ವಿಜೇತರ ಪಟ್ಟಿಪುರುಷ ವಿಭಾಗ ಮಲಯಾಳಂ ಮದ್ಹ್ ಗೀತೆಪ್ರಥಮ ವಾಸಿಮ್…

ಪೆರ್ನೆ ಮೈರಕಟ್ಟೆಯಲ್ಲಿ ದುರಂತ: ಬಾವಿಗೆ ಬಿದ್ದು 2 ವರ್ಷದ ಮಗು ಸಾವು, ಮತ್ತೊಂದು ಮಗು ಆಸ್ಪತ್ರೆಗೆ ದಾಖಲು

ಪೆರ್ನೆ: ಮೈರಕಟ್ಟೆ ಪ್ರದೇಶದಲ್ಲಿ ಕುಡಿಯುವ ನೀರಿನ ಬಾವಿಗೆ ಆಕಸ್ಮಿಕವಾಗಿ ಬಿದ್ದು ಎರಡು ವರ್ಷದ ಹೆಣ್ಣು ಮಗು ರಬೀಹ್ ಮೃತಪಟ್ಟಿದ್ದು, ಮತ್ತೊಂದು ಮಗು ಆಲಿಯಾ (4) ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ. ಮಾಹಿತಿಯ ಪ್ರಕಾರ, ಬಾವಿಗೆ ಬಿದ್ದ ಆಲಿಯಾಳನ್ನು ಗಮನಿಸಿದವರು ತಕ್ಷಣ…

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಕಾರು ಅಪಘಾತ: ಯುವತಿ ಮೃತ್ಯು

ಬೆಂಗಳೂರು: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಯುವತಿ ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ಉಮ್ಮಡಹಳ್ಳಿ ಗೇಟ್ ಸಮೀಪ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟ ಯುವತಿಯನ್ನು ಅಂಜನಾ (32) ಎಂದು ಗುರುತಿಸಲಾಗಿದೆ. ಅತಿವೇಗದಲ್ಲಿ ಸಾಗುತ್ತಿದ್ದ ಕಾರು ನಿಯಂತ್ರಣ ತಪ್ಪಿ…

ನ್ಯಾಯಾಂಗದ ಮೇಲಿನ ಜನರ ನಂಬಿಕೆ ಕುಸಿದರೆ ಪ್ರಜಾಪ್ರಭುತ್ವವೇ ದುರ್ಬಲವಾಗಲಿದೆ: ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

ನವದೆಹಲಿ: ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿರುವ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ದೀಪಕ್ ಗುಪ್ತಾ, ನ್ಯಾಯಾಂಗದಲ್ಲಿರುವ ಬಹುಪಾಲು ನ್ಯಾಯಾಧೀಶರು ಪ್ರಾಮಾಣಿಕರಾಗಿದ್ದರೂ ‘ಬ್ಲ್ಯಾಕ್ ಶೀಪ್’ಗಳ ಸಂಖ್ಯೆ ಹೆಚ್ಚುತ್ತಿರುವುದು ಚಿಂತಾಜನಕ ಬೆಳವಣಿಗೆ ಎಂದು ಹೇಳಿದ್ದಾರೆ. ಸೆಪ್ಟೆಂಬರ್ 7ರಂದು The…

ಕನ್ನಡ ಶಾಲೆ ಉಳಿಸಿ ಕರ್ನಾಟಕ ಯಾತ್ರೆಗೆ ಕರುನಾಡ ಸೇವಕರು ಸಂಘಟನೆಯಿಂದ ಬೆಂಬಲ!!

ಕನ್ನಡ ಶಾಲೆ ಉಳಿಸಿ ಕನ್ನಡವನ್ನು ಬೆಳೆಸಿ ಕನ್ನಡದ ಭವಿಷ್ಯವನ್ನು ರಕ್ಷಿಸಿ ❤️ ಕನ್ನಡ ಶಾಲೆಗಳ ಉಳಿವು ಬೆಳವಣಿಗೆ ಹಾಗೂ ಕನ್ನಡ ಮಾಧ್ಯಮ ಶಿಕ್ಷಣದ ಬಲವರ್ಧನೆಗಾಗಿ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯಾಧ್ಯಕ್ಷರಾದ ಶ್ರೀ ಉನೈಸ್ ಪೆರಾಜೆ ಅವರ ನೇತೃತ್ವದಲ್ಲಿ ಸೆಪ್ಟೆಂಬರ್…

₹22,006 ಕೋಟಿ ಕ್ಲೇಮ್‌ಗೆ ₹6.5 ಕೋಟಿ ಪರಿಹಾರ? ಶ್ರೀಮಂತರ ಸಾಲಕ್ಕೆ ಬೇರೆ ನ್ಯಾಯವೇ? ಸಾಮಾನ್ಯ ಜನರ ಪ್ರಶ್ನೆ ಇದು!

ನವದೆಹಲಿ: ಸಾವಿರಾರು ಕೋಟಿ ರೂಪಾಯಿ ಸಾಲ, ವೈಯಕ್ತಿಕ ಗ್ಯಾರಂಟಿ, ಕೇವಲ ₹6.5 ಕೋಟಿಯ ಮರುಪಾವತಿ ಪ್ರಸ್ತಾವನೆ ಮತ್ತು ಅದರ ನಡುವೆ ಕೇಳಿಬಂದಿರುವ ಅಂಬಾನಿ–ಸುಭಾಷ್ ಚಂದ್ರ ಆರೋಪ–ಪ್ರತ್ಯಾರೋಪಗಳು ಇದೀಗ ಮತ್ತೊಂದು ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿವೆ.ಅದು ಕೇವಲ ಸುಭಾಷ್ ಚಂದ್ರ ಪ್ರಕರಣದ ಪ್ರಶ್ನೆಯಲ್ಲ. ಸಾಲ…

ತೆರಿಗೆ ಕಟ್ಟುವ ನಾವು… ಪ್ರಶ್ನಿಸುವ ಹಕ್ಕನ್ನೂ ಮರೆಯಬಾರದು

ತಿಂಗಳ ಸಂಬಳ ಕೈಗೆ ಬಂದಾಗ ತೆರಿಗೆ ಕಡಿತವಾಗುತ್ತದೆ. ಆದರೆ ಅಷ್ಟಕ್ಕೇ ನಮ್ಮ ತೆರಿಗೆ ಮುಗಿಯುವುದಿಲ್ಲ. ಮನೆಯ ದಿನಸಿ, ಮೊಬೈಲ್ ಬಿಲ್, ರೆಸ್ಟೋರೆಂಟ್, ಆನ್‌ಲೈನ್ ಸೇವೆಗಳು, ಮನರಂಜನೆ, ಕೆಲವು ಗೃಹೋಪಯೋಗಿ ವಸ್ತುಗಳು—ನಾವು ಖರೀದಿಸುವ ವಸ್ತು ಮತ್ತು ಸೇವೆಯ ಪ್ರಕಾರ GST ಸೇರಿದಂತೆ ವಿವಿಧ…