ಕನ್ನಡ ಶಾಲೆ ಉಳಿಸಿ- ಬೆಳೆಸಿ ಅಭಿಯಾನ : ನಾಳೆ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ ಕಾಸರಗೋಡಿನ ” ಕನ್ನಡಿಗರ ಸ್ನೇಹ ಸಂಗಮ “
ಕನ್ನಡ ಕಾಸರಗೋಡು: ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಕರ್ನಾಟಕ -ಕಾಸರಗೋಡು ಕನ್ನಡ ಯಾತ್ರೆ ಅಭಿಯಾನ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ನೇತೃತ್ವದಲ್ಲಿ ಕಾಸರಗೋಡು ಪ್ರದೇಶದಲ್ಲಿ ಕಳೆದ ಏಳು ದಿನಗಳಿಂದ ಶಾಲೆಗಳಲ್ಲಿ, ವಿವಿಧ ಕನ್ನಡ ಮುಖಂಡರ ಭೇಟಿ ಚರ್ಚೆಯೊಂದಿಗೆ ನಡೆಯುತ್ತಿದೆ. ಸಕಾರಾತ್ಮಕ ಈ…
