Category: ಕ್ರೀಡೆ

ಸೆಪ್ಟೆಂಬರ್ 22ರಂದು ನೇತ್ರಾವತಿ ಕ್ಯಾಬ್ ಚಾಲಕರ ವತಿಯಿಂದ ‘ಕ್ರೀಡಾ ಹಬ್ಬ’ ಸೀಸನ್ 03

ಬೆಂಗಳೂರು : ನೇತ್ರಾವತಿ ಕ್ಯಾಬ್ ಚಾಲಕರ ವತಿಯಿಂದ ಸೆಪ್ಟೆಂಬರ್ 22ರಂದು ‘ನೇತ್ರಾವತಿ ಸ್ಪೋರ್ಟ್ಸ್ ಡೇ – ಸೀಸನ್ 03’ ಕ್ರೀಡಾ ಹಬ್ಬವನ್ನು eagleton sports park Bengaluru ಸ್ಥಳದಲ್ಲಿ ಆಯೋಜಿಸಲಾಗಿದೆ. ಕ್ಯಾಬ್ ಚಾಲಕರ ನಡುವೆ ಸ್ನೇಹ, ಒಗ್ಗಟ್ಟು ಹಾಗೂ ಕ್ರೀಡಾ ಮನೋಭಾವವನ್ನು…

ನಾಪೋಕ್ಲುವಿನಲ್ಲಿ ಅಕ್ಟೋಬರ್ 11ರಂದು AIKMCC madikeri  ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್

ಕೊಡಗು ಜಿಲ್ಲೆಯ ನಾಪೋಕ್ಲುವಿನಲ್ಲಿ AIKMCC madikeri ವತಿಯಿಂದ 360 ಟರ್ಫ್‌ನಲ್ಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ. ಪಂದ್ಯಾವಳಿಯು 2026ರ ಅಕ್ಟೋಬರ್ 11ರಂದು ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ. ಪಂದ್ಯಾವಳಿಯಲ್ಲಿ ಭಾಗವಹಿಸಲು ಆಸಕ್ತ ಆಟಗಾರರು ನೋಂದಣಿ ಮಾಡಿಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.…

ಕಳoಜಿಬೈಲ್‌ನಲ್ಲಿ 4ನೇ ವರ್ಷದ ಅದ್ಧೂರಿ ಮ್ಯಾಟ್ ಕಬಡ್ಡಿ ಪಂದ್ಯಾಟದ ದಿನಾಂಕ ನಿಗದಿ!

ಕಳoಜಿಬೈಲ್‌ ಡಿಡಿ ಬಾಯ್ಸ್ (DD Boys) ಮತ್ತು ಕೂಲ್ ಬಾಯ್ಸ್ (Cool Boys) ತಂಡಗಳ ವತಿಯಿಂದ 4ನೇ ವರ್ಷದ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಲಾಗಿದೆ. ಪಂದ್ಯಾಟವು 2027ರ ಜನವರಿ 2ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಪಂದ್ಯಾಟದಲ್ಲಿ ವಿಜೇತ ತಂಡಗಳಿಗೆ ಆಕರ್ಷಕ ನಗದು…

ಕೊಡಗಿನ ಹಿರಿಯ ಕ್ರೀಡಾಪಟು ನಾಯಡ ವಾಸು ನಂಜಪ್ಪ ನಿಧನ

ವಿರಾಜಪೇಟೆ: ಕೊಡಗಿನ ಹಿರಿಯ ಕ್ರೀಡಾಪಟು ಹಾಗೂ ವಿರಾಜಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷರಾಗಿದ್ದ ನಾಯಡ ವಾಸು ನಂಜಪ್ಪ ಅವರು ಸೆಪ್ಟೆಂಬರ್ 4, 2026ರಂದು ತಮ್ಮ 99ನೇ ವಯಸ್ಸಿನಲ್ಲಿ ನಿಧನರಾದರು. ಚಿಕ್ಕಪೇಟೆಯ ನಿವಾಸಿಯಾಗಿದ್ದ ವಾಸು ನಂಜಪ್ಪ ಅವರು ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ…