ಕತ್ತಲಲ್ಲಿ ಅಮೆರಿಕ: ಇರಾನ್‌ನ ಅಸಮಮಿತ ಯುದ್ಧತಂತ್ರದ ಮುಂದೆ ಜಾಗತಿಕ ಸೂಪರ್ ಪವರ್‌ಗೆ ಹೊಸ ಸವಾಲು!
ವಿಶ್ಲೇಷಣಾತ್ಮಕ ಲೇಖನ: ಹನೀಫ್ ತಾವೂರು, ವಾಯ್ಸ್ ಆಫ್ ರೈಟ್ ಥಿಂಕರ್ಸ್, ಕೊಡಗು ಜಗತ್ತಿನ ಅತ್ಯಂತ ಬಲಿಷ್ಠ ಸೇನಾ ಶಕ್ತಿ ಎಂಬ ಹೆಗ್ಗಳಿಕೆ ಹೊಂದಿರುವ ಅಮೆರಿಕ ಇಂದು ಪಶ್ಚಿಮ ಏಷ್ಯಾದಲ್ಲಿ ಹಿಂದೆಂದೂ ಎದುರಿಸದಂತಹ ಸವಾಲುಗಳನ್ನು ಎದುರಿಸುತ್ತಿದೆಯೇ? ಅತ್ಯಾಧುನಿಕ ಯುದ್ಧವಿಮಾನಗಳು, ಕ್ಷಿಪಣಿಗಳು, ಡ್ರೋನ್‌ಗಳು, ಉಪಗ್ರಹಗಳು…
