Tag: KRTimes

ತಂದೆಯ 50 ವರ್ಷಗಳ ವಾಚ್ ರಿಪೇರಿ ವೃತ್ತಿಗೆ ಆಸರೆಯಾದ 22ರ ಯುವಕ ಸೀಮಂತ್!

ಡಿಪ್ಲೊಮಾ ಇಂಜಿನಿಯರಿಂಗ್ ಉದ್ಯೋಗ ತೊರೆದು ತಂದೆಯ ಕಸುಬು ಮುಂದುವರಿಸಿದ ಯುವಕ ಉದ್ಯೋಗದ ಹಿಂದೆ ಓಡುವ ಯುವ ಸಮೂಹಕ್ಕೆ ಮಾದರಿಯಾದ ಸೀಮಂತ್ ✍️ ಹಸೈನಾರ್ ಜಯನಗರ ಕುಶಾಲನಗರ: ಇಂದಿನ ಯುವಜನತೆ ಉನ್ನತ ಶಿಕ್ಷಣ ಪಡೆದು ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಕನಸು ಕಾಣುತ್ತಿರುವ…