ಕಲಬುರಗಿ / ರಾಯಚೂರು: ನಟ ಪ್ರಕಾಶ್ ರಾಜ್ ಹಾಗೂ ರಾಜ್ಯದ ನಾಗರಿಕ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳ ಮುಖಂಡರು ಜಂಟಿಯಾಗಿ ‘NO SIR – SIR ಪರಿಶೋಧ ಹಾಗೂ ಪ್ರತಿರೋಧ ಪ್ರವಾಸ’ ಹಮ್ಮಿಕೊಂಡಿದ್ದಾರೆ.

ಸೆಪ್ಟೆಂಬರ್ 23, 2026 ರಂದು ಈ ರಾಜ್ಯ ಪ್ರವಾಸದ ಭಾಗವಾಗಿ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ (ಶಹಾಪುರ) ಮತ್ತು ರಾಯಚೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಸಮಾಲೋಚನಾ ಸಭೆಗಳು ನಡೆಯಲಿವೆ.


ಕಾರ್ಯಕ್ರಮ ಹಾಗೂ ಪ್ರವಾಸದ ವೇಳಾಪಟ್ಟಿ:

  • ಕಲಬುರಗಿ (ಬೆಳಿಗ್ಗೆ 09:00):
  • ಸ್ಥಳ: ರಾಮನಗರ ಮತ್ತು ಹೀರಾಪುರ, ಕಲಬುರಗಿ.
  • ಸಂಪರ್ಕ ಸಂಖ್ಯೆಗಳು: 9901088146, 9164992512, 7795271168.
  • ಶಹಾಪುರ (ಮಧ್ಯಾಹ್ನ 01:00):
  • ಕಾರ್ಯಕ್ರಮ: ಸಮಾಲೋಚನಾ ಸಭೆ.
  • ಸ್ಥಳ: ಪ್ರವಾಸಿ ಮಂದಿರ, ಶಹಾಪುರ (ಯಾದಗಿರಿ ಜಿಲ್ಲೆ).
  • ಸಂಪರ್ಕ ಸಂಖ್ಯೆಗಳು: 8861362431, 6360902407.
  • ರಾಯಚೂರು (ಸಂಜೆ 05:00):
  • ಕಾರ್ಯಕ್ರಮ: ಸಮಾಲೋಚನಾ ಸಭೆ.
  • ಸ್ಥಳ: ಟಿಪ್ಪು ಸುಲ್ತಾನ್ ಗಾರ್ಡನ್, ರಾಯಚೂರು.
  • ಸಂಪರ್ಕ ಸಂಖ್ಯೆ: 9972449793.

ಮೂಲ: indtagram  (joinprakashraj)

Leave a Reply

Your email address will not be published. Required fields are marked *