ಕಲಬುರಗಿ / ರಾಯಚೂರು: ನಟ ಪ್ರಕಾಶ್ ರಾಜ್ ಹಾಗೂ ರಾಜ್ಯದ ನಾಗರಿಕ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳ ಮುಖಂಡರು ಜಂಟಿಯಾಗಿ ‘NO SIR – SIR ಪರಿಶೋಧ ಹಾಗೂ ಪ್ರತಿರೋಧ ಪ್ರವಾಸ’ ಹಮ್ಮಿಕೊಂಡಿದ್ದಾರೆ.
ಸೆಪ್ಟೆಂಬರ್ 23, 2026 ರಂದು ಈ ರಾಜ್ಯ ಪ್ರವಾಸದ ಭಾಗವಾಗಿ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ (ಶಹಾಪುರ) ಮತ್ತು ರಾಯಚೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಸಮಾಲೋಚನಾ ಸಭೆಗಳು ನಡೆಯಲಿವೆ.

ಕಾರ್ಯಕ್ರಮ ಹಾಗೂ ಪ್ರವಾಸದ ವೇಳಾಪಟ್ಟಿ:
- ಕಲಬುರಗಿ (ಬೆಳಿಗ್ಗೆ 09:00):
- ಸ್ಥಳ: ರಾಮನಗರ ಮತ್ತು ಹೀರಾಪುರ, ಕಲಬುರಗಿ.
- ಸಂಪರ್ಕ ಸಂಖ್ಯೆಗಳು: 9901088146, 9164992512, 7795271168.
- ಶಹಾಪುರ (ಮಧ್ಯಾಹ್ನ 01:00):
- ಕಾರ್ಯಕ್ರಮ: ಸಮಾಲೋಚನಾ ಸಭೆ.
- ಸ್ಥಳ: ಪ್ರವಾಸಿ ಮಂದಿರ, ಶಹಾಪುರ (ಯಾದಗಿರಿ ಜಿಲ್ಲೆ).
- ಸಂಪರ್ಕ ಸಂಖ್ಯೆಗಳು: 8861362431, 6360902407.
- ರಾಯಚೂರು (ಸಂಜೆ 05:00):
- ಕಾರ್ಯಕ್ರಮ: ಸಮಾಲೋಚನಾ ಸಭೆ.
- ಸ್ಥಳ: ಟಿಪ್ಪು ಸುಲ್ತಾನ್ ಗಾರ್ಡನ್, ರಾಯಚೂರು.
- ಸಂಪರ್ಕ ಸಂಖ್ಯೆ: 9972449793.
ಮೂಲ: indtagram (joinprakashraj)
