ಬಿರುಕು ಬಿಟ್ಟ ಕಟ್ಟಡ…
ಸರ್ಕಾರದಿಂದ ಶಿಕ್ಷಕರಿಲ್ಲ…
ಸಮರ್ಪಕ ಶೌಚಾಲಯವಿಲ್ಲ…
ಅಪಾಯದ ನೆರಳಿನಲ್ಲೇ ಮಕ್ಕಳ ಪಾಠ!

https://www.instagram.com/reel/Dc0R9-iCcwG/?igsi=eWxuMWVpbm90OWw5

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂತಹ ಶಾಲೆಯೊಂದು ಇದೆ ಎಂದರೆ ನೀವು ನಂಬುತ್ತೀರಾ?

ಇದು ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಖಂಡಿಗ ಶಾಲೆ!

ಆ ಮಕ್ಕಳ ತಪ್ಪೇನು? ಬಡವರ ಮಕ್ಕಳು ಎನ್ನುವುದೇ ಅವರ ಅಪರಾಧವೇ?

ಅಧಿಕಾರಿಗಳೇ… ನಿಮ್ಮ ಮಕ್ಕಳನ್ನು ಈ ಕಟ್ಟಡದಲ್ಲಿ ಒಂದು ದಿನ ಕುಳ್ಳಿರಿಸಿ ಪಾಠ ಮಾಡಿಸಲು ನಿಮಗೆ ಧೈರ್ಯವಿದೆಯೇ???

ನಿಮಗೆ ಕರುಣೆ ಇಲ್ಲವೇ?
ಯಾವುದಾದರೂ ಅನಾಹುತ ಸಂಭವಿಸಿದ ನಂತರವೇ ನಿಮ್ಮ ಕಣ್ಣು ತೆರೆಯುವುದೇ?

ಈ ವಿಡಿಯೋವನ್ನು ಕೊನೆಯವರೆಗೂ ನೋಡಿ…

ಮೌನವಾಗಿ ಹೋಗಬೇಡಿ. ಸಾಧ್ಯವಾದಷ್ಟು ಶೇರ್ ಮಾಡಿ
ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಿ

ಇದು ಕೇವಲ ಒಂದು ವಿಡಿಯೋ ಅಲ್ಲ… ಖಂಡಿಗ ಶಾಲೆಯ ಮಕ್ಕಳ ಸುರಕ್ಷತೆಗಾಗಿ ಎತ್ತುತ್ತಿರುವ ಧ್ವನಿ

Leave a Reply

Your email address will not be published. Required fields are marked *