ಅರಂತೋಡು ಗ್ರಾಮ ಪಂಚಾಯಿತಿಯಲ್ಲಿ ಸುಳ್ಯ ಪೊಲೀಸರಿಂದ ಪೊಲೀಸ್ ಗ್ರಾಮ ಸಭೆ!
ಸಂಚಾರಿ ನಿಯಮ ಹಾಗೂ ಸೈಬರ್ ಅಪರಾಧಗಳ ಕುರಿತು ಎಸ್ಐ ಉದಯ ರವಿ ಅವರಿಂದ ಕಾನೂನು ಅರಿವು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ ಪೊಲೀಸ್ ಇಲಾಖೆ ಅರಂತೋಡು: ಸುಳ್ಯ ಪೊಲೀಸ್ ಠಾಣೆಯ ವತಿಯಿಂದ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಅರಂತೋಡು ಗ್ರಾಮ ಪಂಚಾಯಿತಿಯಲ್ಲಿ ನವೆಂಬರ್…





