Category: ಸುಳ್ಯ

ಗೂನಡ್ಕ ಬಳಿ ಬಸ್‌ನಲ್ಲಿ ಮಹಿಳೆ ಅಸ್ವಸ್ಥ; ಕಲ್ಲುಗುಂಡಿಯಲ್ಲಿ ಬಸ್ ನಿಲ್ಲಿಸಿ ಸುಳ್ಯ ಆಸ್ಪತ್ರೆಗೆ ರವಾನೆ

ಸುಳ್ಯ: ಮಂಗಳೂರಿನಿಂದ ಕಲ್ಲುಗುಂಡಿ ಕಡೆಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಗುಣಡ್ಕ ಸಮೀಪ ಬಸ್‌ನಲ್ಲಿ ಏಕಾಏಕಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಘಟನೆ ನಡೆದಿದೆ. ಮಹಿಳೆಯ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಸ್‌ನ್ನು ಕಲ್ಲುಗುಂಡಿಯಲ್ಲಿ ನಿಲ್ಲಿಸಿ, ತಕ್ಷಣ ಸ್ಥಳೀಯರ ನೆರವಿನಿಂದ ಆಕೆಯನ್ನು ಆಂಬ್ಯುಲೆನ್ಸ್ ಮೂಲಕ ಸುಳ್ಯ…

ಸುಳ್ಯದಲ್ಲಿ ಮೊಳಗಲಿದೆ ಟೀಮ್ ಕಡಂಗ ಮೆಗಾ ದಫ್ ತಂಡದ ಸದ್ದು!

ಸುಳ್ಯ : ತಾಲೂಕು ಮೀಲಾದ್ ಸಮಿತಿ, ಸುಳ್ಯ ವತಿಯಿಂದ ನಡೆಯಲಿರುವ ಬೃಹತ್ ಮೀಲಾದ್ ರ‍್ಯಾಲಿಗೆ ಮೆರುಗು ನೀಡಲು ಮುಹಿಯುದ್ದೀನ್ ಜುಮಾ ಮಸೀದಿ, ಕಡಂಗ ಇದರ ಟೀಮ್ ಕಡಂಗ ಮೆಗಾ ಡಫ್ ತಂಡ ಸಜ್ಜಾಗಿದೆ. 100 ಜನರ ಮೆಗಾ ತಂಡ ಇದಾಗಿಧೆ. ಟೀಮ್…

 ಪರಿವಾರಕಾನ ವ್ಯಕ್ತಿ ಆತ್ಮಹತ್ಯೆ

ಸುಳ್ಯ: ಉಬರಡ್ಕ ಕ್ರಾಸ್ ರಸ್ತೆ ಪರಿವಾರ ಕಾನ ಸಮೀಪದ ಮನೆಯೊಂದರಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ವರದಿಯಾಗಿದೆ. ಮೃತರನ್ನು ಗಂಗಾಧರ ಟೈಲರ್ ಎಂದು ಗುರುತಿಸಲಾಗಿದೆ. ಘಟನೆ ನಡೆದ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಘಟನೆ ಕುರಿತು ಮಾಹಿತಿ ಲಭ್ಯವಾಗಿದ್ದು,…

ಸಂಪಾಜೆ ಗ್ರಾಮ ಪಂಚಾಯಿತಿಯಲ್ಲಿ ಸೆ.4ರಂದು ವಿಶೇಷ ಗ್ರಾಮಸಭೆ

ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಾರ್ವಜನಿಕರಿಂದ ಹಕ್ಕು–ಆಕ್ಷೇಪಣೆ ಸ್ವೀಕಾರ ಸಂಪಾಜೆ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026 (SIR)ಕ್ಕೆ ಸಂಬಂಧಿಸಿದಂತೆ ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರಡು ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ವಿಶೇಷ ಗ್ರಾಮಸಭೆ ಆಯೋಜಿಸಲಾಗಿದೆ. ಸೆಪ್ಟೆಂಬರ್ 4, 2026ರ…

ಸುಳ್ಯದಲ್ಲಿ ಗಮನ ಸೆಳೆದ ‘ಅಥಿರಡಿ’ ಚಿತ್ರತಂಡದ ಡೆನ್ನಿಚಾನ್ಸ್‌ BMW!

september 1 ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ಓಣಂ ಹಬ್ಬದ ಸಂಭ್ರಮದ ವೇಳೆ ಮಲಯಾಳಂ ‘ಅಥಿರಡಿ’ ಸಿನಿಮಾದ ಡೆನ್ನಿಚಾನ್ಸ್ ಅವರ ಮಾಡಿಫೈಡ್ BMW ಕಾರು ಗಮನ ಸೆಳೆಯಿತು. ಕಾಲೇಜು ಆವರಣದಲ್ಲಿ ಕಾಣಿಸಿಕೊಂಡ ವಿಶಿಷ್ಟ ಲುಕ್‌ನ BMW ಕಾರನ್ನು ಕಂಡು ವಿದ್ಯಾರ್ಥಿಗಳು…