Tag: Auto Gas

ಸುಳ್ಯದಲ್ಲಿ 5 ದಿನಗಳಿಂದ ಆಟೋ ಗ್ಯಾಸ್ ಪೂರೈಕೆ ಸ್ಥಗಿತ; 2 ದಿನದಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಪಂಪ್‌ಗೆ ಮುತ್ತಿಗೆ ಎಚ್ಚರಿಕೆ!

ಸುಳ್ಯ: ಸುಳ್ಯ ನಗರದ ಆಟೋ ಗ್ಯಾಸ್ ಪಂಪ್‌ನಲ್ಲಿ ಕಳೆದ ಐದು ದಿನಗಳಿಂದ ಗ್ಯಾಸ್ ಪೂರೈಕೆಯಾಗದೆ ಆಟೋ ರಿಕ್ಷಾ ಚಾಲಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವಂತೆ ಆಗ್ರಹಿಸಿ ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ ಸಂಘದ ವತಿಯಿಂದ ತಹಶೀಲ್ದಾರ್…