ಕಾಂಗ್ರೆಸ್ ಆಕ್ರೋಶಕ್ಕೆ ವಿಜಯೇಂದ್ರ ಕ್ಷಮೆಯಾಚನೆ; ಪೋಸ್ಟರ್ ಸಮರದ ಬೆನ್ನಲ್ಲೇ ‘ಈ ನನ್ನ ಮಕ್ಕಳು’ ಹೇಳಿಕೆಗೆ ವಿಷಾದ!
ಬೆಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ಏಕವಚನದಲ್ಲಿ ಮಾತನಾಡಿ ವಿವಾದಕ್ಕೆ ಕಾರಣವಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಕಾಂಗ್ರೆಸ್ ನಾಯಕರ ತೀವ್ರ ಆಕ್ಷೇಪ, ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ ಹಾಗೂ ಬೆಂಗಳೂರಿನಲ್ಲಿ ನಡೆದ ಪೋಸ್ಟರ್ ಅಭಿಯಾನದ ಬೆನ್ನಲ್ಲೇ ವಿಜಯೇಂದ್ರ…
