Tag: GanapatiTemple

ಕುಶಾಲನಗರದಲ್ಲಿ ಅದ್ದೂರಿಯಾಗಿ ಜರುಗಿದ 105ನೇ ವರ್ಷದ ಶ್ರೀ ಮಹಾಗಣಪತಿ ದೇವಾಲಯದ ರಥೋತ್ಸವ!

ಶಾಸಕ ಡಾ. ಮಂತರ್ ಗೌಡ ಸೇರಿದಂತೆ ಸಾವಿರಾರು ಭಕ್ತರು ಭಾಗಿ ಭಕ್ತರ ಜಯಘೋಷ, ಮಂಗಳವಾದ್ಯಗಳ ನಡುವೆ ವಿಜೃಂಭಣೆಯಿಂದ ಸಾಗಿದ ಗಣಪತಿ ರಥ ಕುಶಾಲನಗರ: ಕುಶಾಲನಗರದ ಶ್ರೀ ಮಹಾಗಣಪತಿ ದೇವಾಲಯದ 105ನೇ ವರ್ಷದ ವಾರ್ಷಿಕ ರಥೋತ್ಸವ ನವೆಂಬರ್ 27ರ ಶುಕ್ರವಾರದಂದು ಅತ್ಯಂತ ವಿಜೃಂಭಣೆಯಿಂದ…