ಕಾವೇರಿ ತಾಯಿಯ ದರ್ಶನಕ್ಕಾಗಿ ಮಂಡ್ಯ ಕರವೇ ತಂಡದ ಕೊಡಗು ಪಯಣ; ಕುಶಾಲನಗರದಲ್ಲಿ ಅದ್ದೂರಿ ಸ್ವಾಗತ
ಕೊಪ್ಪ ಗೇಟ್‌ನಲ್ಲಿರುವ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ತಂಡಕ್ಕೆ ಗೌರವಪೂರ್ಣ ಬೀಳ್ಕೊಡುಗೆ | ನಾಡಿನ ಸಮೃದ್ಧಿ, ರೈತರ ಏಳಿಗೆ ಹಾಗೂ ಶಾಂತಿ-ಸೌಹಾರ್ದಕ್ಕಾಗಿ ಪ್ರಾರ್ಥನೆ ಕುಶಾಲನಗರ: ನಾಡಿನ ಜೀವನಾಡಿ, ಕೋಟ್ಯಂತರ ಜನರ ಜೀವನಾಧಾರ ಹಾಗೂ ಕರ್ನಾಟಕದ ಸಮೃದ್ಧಿಯ ಸಂಕೇತವಾಗಿರುವ ಕಾವೇರಿ ತಾಯಿಯ…
