Tag: peraje

ನ. 22ರಂದು ಪೆರಾಜೆಯಲ್ಲಿ ಎಸ್‌ಜೆಎಂ ಪ್ರತಿಭೋತ್ಸವ 2026

ಸುಳ್ಯ ರೇಂಜ್ ಮಟ್ಟದ ಕಲಾ-ಸಾಹಿತ್ಯ ಸ್ಪರ್ಧೆ; ‘ಸಾಹಿತ್ಯ ಅರಳಲಿ, ಪ್ರತಿಭೆಗಳು ಬೆಳೆಯಲಿ’ ಧ್ಯೇಯವಾಕ್ಯ ಸುಳ್ಯ: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್‌ಜೆಎಂ) ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದಂತೆ ಮದರಸ ವಿದ್ಯಾರ್ಥಿಗಳಿಗಾಗಿ ಎರಡು ವರ್ಷಗಳಿಗೊಮ್ಮೆ ಆಯೋಜಿಸಲಾಗುವ ಕಲಾ ಮತ್ತು ಸಾಹಿತ್ಯ ಸ್ಪರ್ಧೆಗಳ ಪ್ರತಿಭೋತ್ಸವ ಕಾರ್ಯಕ್ರಮ…

ಕನ್ನಡ ಪೆರಾಜೆ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಸಂಭ್ರಮ

ಕನ್ನಡ ಶಾಲೆ ಉಳಿಸಿ–ಬೆಳೆಸಿ ಅಭಿಯಾನದಡಿ ಜಾರುಬಂಡಿ, ನವೀಕೃತ ಪೇಂಟಿಂಗ್ ಉದ್ಘಾಟನೆ; ಹಿರಿಯ ವಿದ್ಯಾರ್ಥಿ ಸಂಘದಿಂದ ಕುರ್ಚಿ, ಮೈಕ್ ಸ್ಪೀಕರ್ ಕೊಡುಗೆ ಪೆರಾಜೆ: ಕನ್ನಡ ಪೆರಾಜೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಂಭ್ರಮದಿಂದ…

ಕನ್ನಡ ಶಾಲೆ ಉಳಿಸಿ–ಬೆಳೆಸಿ ಅಭಿಯಾನ: ನ.13ರಂದು ಕನ್ನಡ ಪೆರಾಜೆ ಶಾಲೆಯಲ್ಲಿ ಜಾರುಬಂಡಿ ಹಾಗೂ ಶಾಲೆಯ ನವೀಕೃತ ಪೇಂಟಿಂಗ್ ಉದ್ಘಾಟನಾ ಕಾರ್ಯಕ್ರಮ

ಪೆರಾಜೆ: ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಹಮ್ಮಿಕೊಂಡಿರುವ ‘ಕನ್ನಡ ಶಾಲೆ ಉಳಿಸಿ–ಬೆಳೆಸಿ ಅಭಿಯಾನ’ದ ಅಂಗವಾಗಿ ನವೆಂಬರ್ 13ರಂದು ಕನ್ನಡ ಪೆರಾಜೆಯ ಶಾಲೆಯಲ್ಲಿ ಕನ್ನಡ ಯಾತ್ರೆ ಹಾಗೂ ವಿವಿಧ ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿವೆ. ಅಂದು ಬೆಳಿಗ್ಗೆ 9.30ಕ್ಕೆ ಕನ್ನಡ ಪೆರಾಜೆ ಶಾಲಾ…

ಇಂದು ಪೆರಾಜೆಯಲ್ಲಿ ಖ್ಯಾತ ವಾಗ್ಮಿ  ಅನ್ವರ್ ಅಲಿ ಹುಧವಿ

ಇಂದು ಇಷ್ಕೆ ಮದೀನ ಮಜ್ಲಿಸ್ ಕಾರ್ಯಕ್ರಮ ನಡೆಯಲಿದ್ದು , ಪೆರಾಜೆ ಮಣ್ಣಿಗೆ ಮತ್ತೊಮ್ಮೆ ಪ್ರಖ್ಯಾತ ವಾಗ್ಮಿ ಅನ್ವರ್ ಅಲಿ ಹುಧವಿ ಆಗಮಿಸಲಿದ್ದಾರೆ . ಇಶಾ ನಮಾಜಿನಾ ನಂತರ ಕಾರ್ಯಕ್ರಮ ಪ್ರಾರಂಭವಾಗಲಿದೆ.