ಕೊಡಗು: ಎಸ್‌ಐಆರ್ ವಿರೋಧಿಸಿ ನೆಲ್ಲಿಹುದಿಕೇರಿಯಲ್ಲಿ ಎಸ್‌ಕೆಎಸ್‌ಎಸ್‌ಎಫ್‌ನಿಂದ ಬೃಹತ್ ಪ್ರತಿಭಟನೆ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಲು ಆಗ್ರಹ | ಮತದಾರರ ಪಟ್ಟಿಯಿಂದ ಅರ್ಹರ ಹೆಸರು ಕೈಬಿಡುವ ಆರೋಪ; ಫಾರಂ ನಂ. 7 ದುರ್ಬಳಕೆ ವಿರುದ್ಧ ಕ್ರಮಕ್ಕೆ ಒತ್ತಾಯ ನೆಲ್ಲಿಹುದಿಕೇರಿ, ನ. 13: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ…
