ಸುಂಟಿಕೊಪ್ಪ: ಹಿರಿಯ ವಿದ್ಯಾರ್ಥಿ ಬಳಗದಿಂದ ಏಳನೆಯ ಹೊಸಕೋಟೆ ಶಾಲೆಗೆ ಶಾಲಾ ವ್ಯಾನ್ ಕೊಡುಗೆ
ದಾನಿಗಳ ಸಹಕಾರದಿಂದ ವಾಹನ ಖರೀದಿ | ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳ ಮಾದರಿ ಕೊಡುಗೆ ಸುಂಟಿಕೊಪ್ಪ: ದಾನಿಗಳ ಸಹಕಾರದೊಂದಿಗೆ ಏಳನೆಯ ಹೊಸಕೋಟೆ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಬಳಗದ ವತಿಯಿಂದ ಶಾಲೆಗೆ ಕೊಡುಗೆಯಾಗಿ ನೀಡಲಾದ ನೂತನ ಶಾಲಾ ವಾಹನದ…
