Tag: ShootOut

ಹೊಸಕೋಟೆಯಲ್ಲಿ ಆಶ್ರಯ ಯೋಜನೆ ಜಾಗದ ವಿವಾದಕ್ಕೆ ರಕ್ತಪಾತ: ಗುಂಡೇಟಿಗೆ 25ರ ಯುವಕ ಬಲಿ!

ಜಾಗದ ತಕರಾರು ವಿಕೋಪಕ್ಕೆ; ಯುವಕನ ಮೇಲೆ ಗುಂಡಿನ ದಾಳಿ ಆರೋಪಿ ರಮೇಶ್ ಬಂಧನ, ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಬೆಂಗಳೂರು ಗ್ರಾಮಾಂತರ: ಆಶ್ರಯ ಯೋಜನೆಯಡಿ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಮೀಸಲಿಟ್ಟ ಜಾಗದ ವಿಚಾರವಾಗಿ ಉಂಟಾದ ವಿವಾದ ವಿಕೋಪಕ್ಕೆ…