ಎಸ್ಸೆಸ್ಸೆಫ್: ಚಾಮರಾಜನಗರದಿಂದ ‘ಸೆಂಚುರಿ ಸಫರ್’ ಆರಂಭ; ದಕ್ಷಿಣ ಕರ್ನಾಟಕದ 15 ಜಿಲ್ಲೆಗಳಲ್ಲಿ ಅಭಿಯಾನ
ಚಾಮರಾಜನಗರ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಸದಸ್ಯತ್ವ ಸಂಭ್ರಮ ಹಾಗೂ ಸಮಸ್ತದ ಶತಮಾನೋತ್ಸವದ ಅಂಗವಾಗಿ ಆಯೋಜಿಸಿರುವ ‘ಸೆಂಚುರಿ ಸಫರ್’ ಅಭಿಯಾನ ನಿನ್ನೆ (ನ. 19) ಚಾಮರಾಜನಗರದಿಂದ ಆರಂಭಗೊಂಡಿತು. ಅಭಿಯಾನದ ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕದ 15 ಜಿಲ್ಲೆಗಳ 55…
