ಡಿಜಿಟಲ್ ವಂಚನೆಗೆ ಬ್ಯಾಂಕ್‌ಗಳೇ ಹೊಣೆ; ಗ್ರಾಹಕರ ಹಣ ನಷ್ಟವಾದರೆ ಪರಿಹಾರ ನೀಡಲೇಬೇಕು: ಸುಪ್ರೀಂ ಕೋರ್ಟ್
ನವದೆಹಲಿ: ಬ್ಯಾಂಕ್‌ಗಳ ಸೂಕ್ತ ಪರಿಶೀಲನೆ ಮತ್ತು ಮುನ್ನೆಚ್ಚರಿಕೆ ಕ್ರಮಗಳಲ್ಲಿನ ವೈಫಲ್ಯದಿಂದ ಗ್ರಾಹಕರು ಡಿಜಿಟಲ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡಿರುವುದು ತನಿಖೆಯಲ್ಲಿ ದೃಢಪಟ್ಟರೆ, ಸಂಬಂಧಪಟ್ಟ ಬ್ಯಾಂಕ್‌ಗಳು ಗ್ರಾಹಕರಿಗೆ ಕನಿಷ್ಠ ನಷ್ಟವಾದ ಮೊತ್ತಕ್ಕೆ ಸಮನಾದ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ…
