ತಾಯಿಯ ಮೃತದೇಹ ಕಂಡು ಬಿಕ್ಕಿ ಬಿಕ್ಕಿ ಅತ್ತ ರವಿ ಪೂಜಾರಿ; ಅಂತ್ಯಕ್ರಿಯೆ ಮುಗಿಸಿ ಮತ್ತೆ ಜೈಲಿಗೆ
ಉಡುಪಿ: ಆರು ವರ್ಷಗಳ ಬಳಿಕ ಹುಟ್ಟೂರಿಗೆ ಆಗಮಿಸಿದ ಭೂಗತ ಲೋಕದ ಕುಖ್ಯಾತ ಆರೋಪಿ ರವಿ ಪೂಜಾರಿ, ತಾಯಿಯ ಅಂತಿಮ ದರ್ಶನ ಪಡೆದು ಭಾವುಕರಾಗಿ ಕಣ್ಣೀರಿಟ್ಟ ಘಟನೆ ಮಲ್ಪೆ ಸಮೀಪದ ನೆರ್ಗಿಯಲ್ಲಿ ನಡೆದಿದೆ. ತಾಯಿ ಸುಶೀಲಾ ಪೂಜಾರ್ತಿ (86) ಅವರು ನವೆಂಬರ್ 12ರಂದು…
