Author: HJ Sullia

ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗದಲ್ಲಿ ಎಕ್ಸರೇ ಮತ್ತು ಬ್ಯಾಂಡೇಜ್ ಕಾರ್ಯಕ್ಕೆ ಬಡವರಿಂದ ಶುಲ್ಕ ಪಾವತಿಸಿಕೊಳ್ಳುವುದು ಸರಿಯಲ್ಲ

ಬಡವರಿಗೆ ಉಚಿತ ಚಿಕಿತ್ಸೆ ನೀಡಿ : ಜಿಲ್ಲಾ ಕಾರ್ಮಿಕ ಸಂಘಟನೆ ವತಿಯಿಂದ ಮನವಿ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗದಲ್ಲಿ ಎಕ್ಸೆರೇ ಮತ್ತು ಗಾಯದ ಪಟ್ಟಿ ಕಟ್ಟಲು ಬಡವರಿಂದ ಶುಲ್ಕವನ್ನು ಪಾವತಿಸಿಕೊಳ್ಳುವುದು ಸರಿಯಲ್ಲ. ಆದ್ದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತ ಚಿಕಿತ್ಸೆ…

ಸುಂಟಿಕೊಪ್ಪ: ಏಳನೇಯ ಹೊಸಕೋಟೆಯಲ್ಲಿ ನಡೆದ ಎಸ್ ಜೆ ಎಂ ಸೋಮವಾರಪೇಟೆ ರೇಂಜ್ ಮಟ್ಟದ ಪ್ರತಿಭೋತ್ಸವ

19 ಮದರಸಗಳಿಂದ 500ಕ್ಕೂ ಅಧಿಕ ವಿದ್ಯಾರ್ಥಿಗಳ 87 ಸ್ಪರ್ಧಿಗಳ ಅನಾವರಣ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಹೊಸ ತೋಟ ಹಿದಾಯತುಲ್ ಇಸ್ಲಾಂ ಮದರಸ ಪ್ರಥಮ, ಸುಂಟಿಕೊಪ್ಪ ಮುನವ್ವಿರು ಲ್ ಇಸ್ಲಾಂ ಮದರಸ ದ್ವಿತೀಯ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್ ಜೆ ಎಂ) ಸೋಮವಾರಪೇಟೆ ರೇಂಜ್…

ಸುಳ್ಯ : ಅಕ್ಷರ ದಾಸೋಹ ನೌಕರರಿಗೆ ಬಾರದ ವೇತನ ಮತ್ತು ವಿವಿಧ ಬೇಡಿಕೆಗಳ ಆಗ್ರಹ

ನ.16 ರಂದು ಸುಳ್ಯ ತಾಲೂಕಿನಲ್ಲಿ ಅಕ್ಷರದಾಸೋಹ ನೌಕರರು ಕೆಲಸಕ್ಕೆ ಹಾಜರಾಗದೆ ಮುಷ್ಕರಕ್ಕೆ ತೀರ್ಮಾನ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಲ್ಲಿ ಅಕ್ಷರದಾಸೋಹ ನೌಕರರ ಮಾಸಿಕ ವೇತನ ಸರಕಾರದಿಂದ ಸರಿಯಾಗಿ ಪಾವತಿಯಾಗದೆ ಕಳೆದ ಎರಡು ಮೂರು ತಿಂಗಳ ವೇತನ ಪಾವತಿಗೆ ಇನ್ನೂ ಬಾಕಿ…

ಕೊಡಗು: ನಾಪೋಕ್ಲು ನರಿಯಂದಡದಲ್ಲಿ ಹುಲಿ ದಾಳಿಗೆ ಹಸು ಬಲಿ

ತಕ್ಷಣ ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯವರಲ್ಲಿ ಗ್ರಾಮಸ್ಥರ ಆಗ್ರಹ ತಪ್ಪಿದ್ದಲ್ಲಿ ಹಸುವಿನ ಕಳೆಬರಹವನ್ನು ಅರಣ್ಯ ಭವನ ಮುಂದೆ ಇರಿಸಿ ಪ್ರತಿಭಟಿಸುವ ಎಚ್ಚರಿಕೆ ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪದ ಚೈಯಂಡಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಿಯಂದಡ ಗ್ರಾಮದಲ್ಲಿ ಹುಲಿಯೊಂದು ಹಸುವಿನ ಮೇಲೆ…

ಪಿರಿಯಾಪಟ್ಟಣ : ಪುರಸಭಾ ಕಸದ ವಾಹನಕ್ಕೆ ಚಿನ್ನ ಮತ್ತು ಹಣದ ಕಟ್ಟನ್ನು ಅರಿವಿಲ್ಲದೆ ಹಾಕಿದ ಮಹಿಳೆ

ಪೌರಕಾರ್ಮಿಕರ ಪ್ರಾಮಾಣಿಕತೆಯಿಂದ ಮತ್ತೆ ಮಹಿಳೆಯ ಕೈ ಸೇರಿದ ಚಿನ್ನಾಭರಣ ಮತ್ತು ಹಣ ಪಿರಿಯಾಪಟ್ಟಣದಲ್ಲಿ ಮಹಿಳೆಯೊಬ್ಬರು ಅರಿವಿಲ್ಲದೆ ದಿನನಿತ್ಯ ಬರುವ ಪುರಸಭೆಯ ಕಸದ ವಾಹನಕ್ಕೆ ಚಿನ್ನ ಮತ್ತು ಹಣದ ಕಟ್ಟಿದ್ದ ಚೀಲವನ್ನು ಅರಿವಿಲ್ಲದೆ ಹಾಕಿದ್ದು ಪೌರಕಾರ್ಮಿಕರ ಪ್ರಾಮಾಣಿಕತೆಯಿಂದ ಚಿನ್ನ ಮತ್ತು ಹಣ ಮರಳಿ…

ಸಿದ್ದಾಪುರ :ಗಾಂಜಾ ಸೇವಿಸಿದಕ್ಕೆಯುವಕನಿಗೆ ಸಮುದಾಯ ಸೇವೆ ಶಿಕ್ಷೆ ವಿಧಿಸಿದ ಕೋರ್ಟ್

ನಗರದ ಜಂಕ್ಷನ್ ನಲ್ಲಿ ಟ್ರಾಫಿಕ್ ನಿಯಂತ್ರಿಸುವಂತೆ ಆದೇಶ ಸಿದ್ದಾಪುರ : ಯುವಕನೋರ್ವ ಗಾಂಜಾ ಸೇವಿಸಿದ ಅಪರಾಧಕ್ಕಾಗಿ ನ್ಯಾಯಾಲಯವು ಯುವಕನಿಗೆ ಪೇಟೆಯ ಜಂಕ್ಷನ್ ನಲ್ಲಿ ಸಂಚಾರ ಮತ್ತು ಜನದಟ್ಟಣೆ ನಿಯಂತ್ರಿಸುವ ಸಮುದಾಯ ಸೇವಾ ಶಿಕ್ಷೆಯ ಜೊತೆಗೆ ರೂ. 5 ಸಾವಿರ ದಂಡ ವಿಧಿಸಿದ್ದಾರೆ.…

ಸುಳ್ಯ : ಅನ್ಸಾರ್ ವತಿಯಿಂದ ಸ್ವಚ್ಛತಾ ಆಂದೋಲನ ಮಾಸಚರಣೆ

ಜಟ್ಟಿಪಳ್ಳ ಪರಿಸರದಲ್ಲಿ ಯಶಸ್ವಿಯಾಗಿ ನಡೆದ ಮೂರನೇ ವಾರದ ಸ್ವಚ್ಛತಾ ಕಾರ್ಯಕ್ರಮ ಸುಳ್ಯ ಅನ್ಸಾರುಲ್ ಮುಸ್ಲೀಮೀನ್ ಅಸೋಸಿಯೇಶನ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಿರುವ ಸ್ವಚ್ಛತಾ ಆಂದೋಲನದ ಮಾಸಾಚರಣೆಯ ಮೂರನೇಯ ವಾರದ ಕಾರ್ಯಕ್ರಮ ನವಂಬರ್ 15ರಂದು ಜಟ್ಟಿಪ್ಪಳ್ಳ ಪರಿಸರದಲ್ಲಿ ಯಶಸ್ವಿಯಾಗಿ ನಡೆಯಿತು.…

ಸುಳ್ಯ: ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ವರ್ಣ ಚಿತ್ತಾರ ಚಿತ್ರಕಲಾ ಸ್ಪರ್ಧೆ | ಸುಮಾರು 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

ಅಂತರ್ ರಾಷ್ಟ್ರೀಯ ಚಿತ್ರ ಕಲಾವಿದ ವಿಲಾಸ್ ನಾಯಕ್ ರವರಿಂದ ಕಾರ್ಯಕ್ರಮಕ್ಕೆ ಚಾಲನೆ ಸುಳ್ಯ: ರೋಟರಿ ಕ್ಲಬ್ ಸುಳ್ಯ,ಇಂಟರ್ಯಾಕ್ಟ್ ಕ್ಲಬ್ ರೋಟರಿ ಶಾಲೆ, ಸುಳ್ಯ ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ಸುಳ್ಯ ,ಸುದ್ದಿ ಬಿಡುಗಡೆ ಪತ್ರಿಕೆ, ಸುದ್ದಿ ವೆಬ್ಸೈಟ್, ಸುದ್ದಿ ಚಾನೆಲ್ ಮತ್ತು…

ಸುಳ್ಯ : ನ.17 ರಂದು ಕನಕಮಜಲು ನೂತನ ಮದರಸ ಕಟ್ಟಡ ಉದ್ಘಾಟನೆ ಜಿಫ್ರಿ ತಂಙಳ್, ಯು ಟಿ ಖಾದರ್,ಕುಂಬೊಳ್ ತಂಙಳ್ ಸೇರಿದಂತೆ ವಿವಿಧ ಗಣ್ಯರ ಅಗಮನ

ಸುಳ್ಯ ಕನಕಮಜಲು ಸುಣ್ಣಮೂಲೆ ಬದ್ರಿಯಾ ಜುಮ್ಮಾ ಮಸೀದಿ ಅಧೀನದಲ್ಲಿರುವ ನೂರುಲ್ ಇಸ್ಲಾಂ ಮದರಸ ಇದರ ನೂತನ ಮದರಸ ಕಟ್ಟಡ ಉದ್ಘಾಟನಾ ಸಮಾರಂಭ ನ.17 ರಂದು ನಡೆಯಲಿದೆ.ನೂತನ ಮದರಸ ಕಟ್ಟಡವನ್ನು ಸಮಸ್ತ ಕೇರಳ ಜಂಯ್ಯತ್ತುಲ್ ಉಲಮಾ ಅಧ್ಯಕ್ಷ , ಸುಳ್ಯ ತಾಲೂಕು ಸಮಸ್ತ…

ಕುಂದಾಪುರ: ಶಾಲಾ ಮುಖ್ಯ ಶಿಕ್ಷಕರಿಂದ ಕರ್ತವ್ಯ ಲೋಪ ಆರೋಪ

ಶಾಲಾ ಅನುದಾನ ದುರುಪಯೋಗ ಮಾಡಿರುವುದಾಗಿ ಹುದ್ದೆಯಿಂದ ಅಮಾನತು ಕುಂದಾಪುರ: ಬಾಡ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಕರ್ತವ್ಯ ಲೋಪ ಹಾಗೂ ಶಾಲೆಯ ಸರ್ಕಾರಿ ಮತ್ತು ಸರ್ಕಾರೇತರ ಖಾತೆಗಳ ಹಣವನ್ನು ನಿಯಮಬಾಹಿರವಾಗಿ ವೆಚ್ಚ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬೈಂದೂರು ವಲಯದ ಬಾಡ ಸರ್ಕಾರಿ…