Category: Uncategorized

ಸುಳ್ಯ: ಮೇಯಲು ಬಿಟ್ಟಿದ್ದ ದನ‌ವನ್ನು ಕಳ್ಳತನಕ್ಕೆ ಯತ್ನ -ಇಬ್ಬರನ್ನು ಬಂಧಿಸಿದ ಸುಳ್ಯ ಪೋಲೀಸರು

ಸುಳ್ಯದ ಗಾಂಧಿನಗರದಲ್ಲಿ ಮೇಯಲು ಬಿಟ್ಟಿದ್ದ ದನಗಳ ಕಳ್ಳತನಕ್ಕೆ ಯತ್ನಿಸಿದ ಇಬ್ಬರನ್ನು ಸುಳ್ಯ ಪೋಲೀಸರು ಬಂಧಿಸಿರುವ ಘಟನೆ ನ.18ರಂದು ನಡೆದಿದೆ. ಬೆಳಗ್ಗಿನ ಜಾವ ಗಾಂಧಿನಗರ ಶಾಲೆಯ ಮೈದಾನದಲ್ಲಿ ಇಬ್ಬರು ವ್ಯಕ್ತಿಗಳು ಜಾನುವಾರುಗಳನ್ನು ಹಗ್ಗದಿಂದ ಕಟ್ಟಿ ಕಳ್ಳತನ ಮಾಡಿ ಕೇರಳ ರಾಜ್ಯಕ್ಕೆ ಸಾಗಾಟ ಮಾಡುವ…

ಕುಶಾಲನಗರ: ತಾಲೂಕು ಮಟ್ಟದ ವಿಜ್ಞಾನ ಪ್ರದರ್ಶನ ಸ್ಪರ್ಧೆ

ಪ್ರಥಮ ಸ್ಥಾನವನ್ನು ಪಡೆದುಕೊಂಡ ಸುಂಟಿಕೊಪ್ಪನಾಡು ಕೊಡಗರಹಳ್ಳಿ ಪ್ರೌಢಶಾಲಾ ವಿದ್ಯಾರ್ಥಿಗಳು ಕುಶಾಲನಗರದಲ್ಲಿ ನಡೆದ ಪ್ರೌಢಶಾಲಾ ವಿಭಾಗದ ವಿಜ್ಞಾನ ಪ್ರದರ್ಶನ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಸುಂಟಿಕೊಪ್ಪನಾಡು ಕೊಡಗರಹಳ್ಳಿ ಪ್ರೌಢಶಾಲಾ ವಿದ್ಯಾರ್ಥಿಗಳು ಮೂರು ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ಮಳೆ ನೀರನ್ನು ಪುನರ್…

ಕುಂದಾಪುರ: ಶಾಲಾ ಮುಖ್ಯ ಶಿಕ್ಷಕರಿಂದ ಕರ್ತವ್ಯ ಲೋಪ ಆರೋಪ

ಶಾಲಾ ಅನುದಾನ ದುರುಪಯೋಗ ಮಾಡಿರುವುದಾಗಿ ಹುದ್ದೆಯಿಂದ ಅಮಾನತು ಕುಂದಾಪುರ: ಬಾಡ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಕರ್ತವ್ಯ ಲೋಪ ಹಾಗೂ ಶಾಲೆಯ ಸರ್ಕಾರಿ ಮತ್ತು ಸರ್ಕಾರೇತರ ಖಾತೆಗಳ ಹಣವನ್ನು ನಿಯಮಬಾಹಿರವಾಗಿ ವೆಚ್ಚ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬೈಂದೂರು ವಲಯದ ಬಾಡ ಸರ್ಕಾರಿ…

ಕಲ್ಲುಗುಂಡಿ: ಪಂಡಿತ್ ನೆಹರು ರವರ ಜನ್ಮ ದಿನಾಚರಣೆಯ ಅಂಗವಾಗಿ ಪರಿಸರ ಸ್ವಚ್ಛತಾ ಕಾರ್ಯಕ್ರಮ

ಮಂದಿರ-ಮಸ್ಜಿದ್ ಪರಿಸರ ಸ್ವಚ್ಛತೆಯೊಂದಿಗೆ ಎಸ್ ಕೆ ಎಸ್ ಎಸ್ ಎಫ್ ವತಿಯಿಂದ ನಡೆದ ಅನನ್ಯ ಸೇವೆ ಕಲ್ಲುಗುಂಡಿ: ಪಂಡಿತ್ ಜವಾಹರಲಾಲ್ ನೆಹರೂ ರವರ ಜನ್ಮದಿನಾಚರಣೆ ಅಂಗವಾಗಿ ಸ್ಥಳೀಯ ಎಸ್ ಕೆ ಎಸ್ ಎಸ್ ಎಫ್ ನ ಕಾರ್ಯಕರ್ತರುಗಳು ಸ್ಥಳೀಯವಾಗಿರುವ ಮಂದಿರ, ಮಸೀದಿ,…

ಮಂಗಳೂರು: ಗಲಭೆ ಸಂದರ್ಭದಲ್ಲಿ ಗಲಾಟೆ ಮಾಡಿಕೊಂಡಿದ್ದ ಆರೋಪ

20 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಮನೋಜ್ ಎಂಬಾತನ ಬಂಧನ 2005 ರಲ್ಲಿ ನಡೆದ ಕೋಮು ಗಲಭೆಯ ಸಮಯ ಗಲಾಟೆ ಮಾಡಿಕೊಂಡಿದ್ದ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 20 ವರ್ಷಗಳಿಂದ ತಲೆ ಮರೆಸಿಕೊಂಡಿದ್ದು ಆತನನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. 2005ರಲ್ಲಿ…

ಸೌಹಾರ್ದತೆಗೆ ಸಾಕ್ಷಿಯಾದ ಕೊಡಗಿನ ಕಾಗಡಿಕಟ್ಟೆ ಮಸೀದಿ ಉದ್ಘಾಟನಾ ಸಮಾರಂಭ

ಮೀಲಾದ್ ಜಾಥಾ ಕಾರ್ಯಕ್ರಮಕ್ಕೆ ಸಿಹಿ ತಿಂಡಿ -ಪಾನೀಯ ವಿತರಿಸಿ ಸೌಹಾರ್ದತೆ ಮೆರೆದ ಕಾಗಡಿಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಭಕ್ತಾದಿಗಳು ಸೋಮವಾರಪೇಟೆ ಕಾಗಡಿಕಟ್ಟೆ ಬದ್ರಿಯಾ ಜುಮಾ ಮಸೀದಿ ಉದ್ಘಾಟನಾ ಸಮಾರಂಭದ ಮೀಲಾದ್ ಜಾಥಾದಲ್ಲಿ ನವಂಬರ್ 8 ರಂದು ಸ್ಥಳೀಯ ಪರಿಸರದ ಶ್ರೀ…

ಸುಳ್ಯ ಅನ್ಸಾರ್ ವತಿಯಿಂದ ಮಾದರಿ ಕಾರ್ಯಕ್ರಮ| 2ನೇ ವಾರದ ಸ್ವಚ್ಛತಾ ಶಿಬಿರ

ಸ್ವಚ್ಛತೆ ನಮ್ಮ ಆದ್ಯತೆ ಘೋಷ ವಾಕ್ಯದ ಕಾರ್ಯಕ್ರಮಗಳಿಗೆ ಚಾಲನೆ, ನೂರಾರು ಜನರು ಭಾಗಿ ವಜ್ರ ಮಹೋತ್ಸವದ ಹೊಸ್ತಿಲಲ್ಲಿರುವ ಸುಳ್ಯದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಮತ್ತು ವಿದ್ಯಾ ಸಂಸ್ಥೆಗಳ ಸಹಯೋಗದಲ್ಲಿ ಎರಡನೇ ವಾರದ ಸ್ವಚ್ಛತಾ ಅಭಿಯಾನ ನವೆಂಬರ್…

ಸುಂಟಿಕೊಪ್ಪ: ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಏಳನೆಯ ಹೊಸಕೋಟೆಯಲ್ಲಿ ಮಾದರಿ ಕಾರ್ಯಕ್ರಮ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಹಾಗೂ ಸಾಧಕರಿಗೆ ಸನ್ಮಾನ ಕನ್ನಡಪರ ಹೋರಾಟ ಮಾತ್ರವಲ್ಲದೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಮತ್ತೊಬ್ಬರ ಜೀವ ರಕ್ಷಣಾ ಕಾರ್ಯವನ್ನೂ ನಮ್ಮ ಸಂಘಟನೆ ಮಾಡುತ್ತಿದೆ : ಜಿಲ್ಲಾಧ್ಯಕ್ಷ ದೀಪಕ್ ಕನ್ನಡಿಗ ಕರ್ನಾಟಕ ರಕ್ಷಣಾ ವೇದಿಕೆ…

ಸುಂಟಿಕೊಪ್ಪ :7ನೇ ಹೊಸಕೋಟೆಯ ಕಲ್ಲುಕೊರೆ ಗೌಸಿಯಾ ಮಸೀದಿಯಲ್ಲಿ ರಿಫಾಯಿ ರಾತೀಬ್ ಮಜ್ಲಿಸ್ ಹಾಗೂ ದುವಾ ಸಂಗಮ

ಮಹಾನರು ಅಲ್ಲಾಹನ ಇಷ್ಟದಾತರಾಗಿದ್ದು ಅವರನ್ನು ಅನುಷ್ಮರಿಸುವುದು ನಮ್ಮೆಲ್ಲರ ಕರ್ತವ್ಯ : ಸಾದುಲಿ ಸಖಾಫಿ ಸುಂಟಿಕೊಪ್ಪ :ಏಳನೇ ಹೊಸಕೋಟೆ ನೂರುಲ್ ಇಸ್ಲಾಂ ಜಮಾಹತ್ ಕಮಿಟಿ ವತಿಯಿಂದ ಕಲ್ಲುಕೊರೆ ಗೌಸಿಯಾ ಮಸೀದಿಯಲ್ಲಿ ರಿಫಾಯಿ ರಾತಿಬ್ ಹಾಗೂ ದುವಾ ಸಂಗಮ ನವಂಬರ್ 7ರಂದು ನಡೆಯಿತು.ನೂರುಲ್ ಇಸ್ಲಾಂ…

ಗೂನಡ್ಕ ಬಳಿ ಬಸ್‌ನಲ್ಲಿ ಮಹಿಳೆ ಅಸ್ವಸ್ಥ; ಕಲ್ಲುಗುಂಡಿಯಲ್ಲಿ ಬಸ್ ನಿಲ್ಲಿಸಿ ಸುಳ್ಯ ಆಸ್ಪತ್ರೆಗೆ ರವಾನೆ

ಸುಳ್ಯ: ಮಂಗಳೂರಿನಿಂದ ಕಲ್ಲುಗುಂಡಿ ಕಡೆಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಗುಣಡ್ಕ ಸಮೀಪ ಬಸ್‌ನಲ್ಲಿ ಏಕಾಏಕಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಘಟನೆ ನಡೆದಿದೆ. ಮಹಿಳೆಯ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಸ್‌ನ್ನು ಕಲ್ಲುಗುಂಡಿಯಲ್ಲಿ ನಿಲ್ಲಿಸಿ, ತಕ್ಷಣ ಸ್ಥಳೀಯರ ನೆರವಿನಿಂದ ಆಕೆಯನ್ನು ಆಂಬ್ಯುಲೆನ್ಸ್ ಮೂಲಕ ಸುಳ್ಯ…