ಸುಂಟಿಕೊಪ್ಪ :7 ನೇ ಹೊಸಕೋಟೆಯಲ್ಲಿ ಇತ್ತೀಚೆಗೆ ನಡೆದ ಸೋಮವಾರಪೇಟೆ ರೇಂಜ್ ಮಟ್ಟದ ಎಸ್ ಜೆ ಎಂ ಪ್ರತಿಭೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಕಲ್ಲುಕೋರೆಯ ನೂರುಲ್ ಇಸ್ಲಾಂ ಮದ್ರಸಾ ವಿದ್ಯಾರ್ಥಿಗಳಿಗೆ ನವಂಬರ್ 23ರಂದು ಬಹುಮಾನ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಮದ್ರಸಾ ಸದರ್ ಮುಅಲ್ಲಿಂ ಸಾದುಲಿ ಸಖಾಫಿ, ಮಅಲ್ಲಿಮರುಗಳಾದ ಅಬ್ಬಾಸ್ ಮುಸ್ಲಿಯರ್, ನೌಫಾಲ್ ಮುಸ್ಲಿಯಾರ್, ಅಝೀಝ್ ಮುಸ್ಲಿಯಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *