ದಕ್ಷಿಣ ಕನ್ನಡದಲ್ಲಿ ರೇಷನ್ ಫಲಾನುಭವಿಗಳಿಗೆ ಇ-ಕೆವೈಸಿ ಸೂಚನೆ; ಸೆಪ್ಟೆಂಬರ್ 30ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಆಹಾರ ಇಲಾಖೆ ಮನವಿ .
ಮಂಗಳೂರು, ಆಗಸ್ಟ್ 23: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6,62,195 ರೇಷನ್ ಫಲಾನುಭವಿಗಳು ಮರು ಇ-ಕೆವೈಸಿ (e-KYC) ಪೂರ್ಣಗೊಳಿಸಬೇಕಿದೆ. ಇವರು ಒಟ್ಟು 2,16,436 ರೇಷನ್ ಕಾರ್ಡ್ಗಳಿಗೆ ಸಂಬಂಧಿಸಿದ್ದಾರೆ. ಆಧಾರ್ ಸೀಡಿಂಗ್ ಹಾಗೂ ಮರು ಇ-ಕೆವೈಸಿ ಪ್ರಕ್ರಿಯೆಯನ್ನು ಸೆಪ್ಟೆಂಬರ್ 30ರೊಳಗೆ ಪೂರ್ಣಗೊಳಿಸುವಂತೆ ಆಹಾರ, ನಾಗರಿಕ…
ಇಂದು ಪೆರಾಜೆಯಲ್ಲಿ ಖ್ಯಾತ ವಾಗ್ಮಿ ಅನ್ವರ್ ಅಲಿ ಹುಧವಿ
ಇಂದು ಇಷ್ಕೆ ಮದೀನ ಮಜ್ಲಿಸ್ ಕಾರ್ಯಕ್ರಮ ನಡೆಯಲಿದ್ದು , ಪೆರಾಜೆ ಮಣ್ಣಿಗೆ ಮತ್ತೊಮ್ಮೆ ಪ್ರಖ್ಯಾತ ವಾಗ್ಮಿ ಅನ್ವರ್ ಅಲಿ ಹುಧವಿ ಆಗಮಿಸಲಿದ್ದಾರೆ . ಇಶಾ ನಮಾಜಿನಾ ನಂತರ ಕಾರ್ಯಕ್ರಮ ಪ್ರಾರಂಭವಾಗಲಿದೆ.
ಕೊಡಗಿಗೆ ಮತ್ತೊಂದು ಹೆಮ್ಮೆ: KA-12 ನೋಂದಣಿಯ ಮೂರು ಹೊಸ KSRTC ಬಸ್ಗಳ ಸೇರ್ಪಡೆ
ಮಡಿಕೇರಿ, ಆಗಸ್ಟ್ 22: ಕೊಡಗು ಜಿಲ್ಲೆಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಬಲ ನೀಡುವ ಉದ್ದೇಶದಿಂದ KA-12 ನೋಂದಣಿ ಹೊಂದಿರುವ ಮೂರು ಹೊಸ KSRTC ಬಸ್ಗಳನ್ನು ಸೇವೆಗೆ ಸೇರ್ಪಡೆಗೊಳಿಸಲಾಗಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರ ಪೋಸ್ಟರ್ನಲ್ಲಿ ತಿಳಿಸಲಾಗಿದೆ.…
