ಪುತ್ತೂರು ಬೈಪಾಸ್‌ನಲ್ಲಿ ಮಡಿಕೇರಿ ನೋಂದಣಿಯ ಕಾರು ಅಪಘಾತ: ಓರ್ವ ಮೃತ್ಯು, ಇಬ್ಬರಿಗೆ ಗಾಯ
ದರ್ಬೆಯಲ್ಲಿ ನಸುಕಿನ ಜಾವ ದುರ್ಘಟನೆ; ರಸ್ತೆ ಬದಿಯಲ್ಲಿದ್ದ ಟಿಪ್ಪರ್‌ಗೆ ಕಾರು ಡಿಕ್ಕಿ ಪುತ್ತೂರು : ಪುತ್ತೂರು ಬೈಪಾಸ್ ರಸ್ತೆಯ ದರ್ಬೆ ಸಮೀಪ ಮಡಿಕೇರಿ ನೋಂದಣಿಯ ಕಾರೊಂದು ರಸ್ತೆ ಬದಿಯಲ್ಲಿ ನಿಂತಿದ್ದ ಟಿಪ್ಪರ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಓರ್ವರು ಮೃತಪಟ್ಟಿದ್ದು, ಇಬ್ಬರು…
