ಕಾಪು ಬೀಚ್ ದುರಂತ: ಸಮುದ್ರ ಪಾಲಾಗಿದ್ದ ಮತ್ತೋರ್ವ ಬಾಲಕನ ಮೃತದೇಹ ಪತ್ತೆ
ರವಿವಾರ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ಇಬ್ಬರ ಪೈಕಿ ಇಬ್ಬರ ಮೃತದೇಹವೂ ಪತ್ತೆ; ಪ್ರವಾಸಕ್ಕೆ ಬಂದಿದ್ದ ತಂಡದಲ್ಲಿ ಆವರಿಸಿದ ಶೋಕ ಕಾಪು: ಕಾಪು ಬೀಚ್ನಲ್ಲಿ ರವಿವಾರ ಸಮುದ್ರ ಪಾಲಾಗಿ ನಾಪತ್ತೆಯಾಗಿದ್ದ ಮತ್ತೋರ್ವ ಯುವಕನ ಮೃತದೇಹ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ. ಮೃತನನ್ನು ದಾವಣಗೆರೆಯ ಅಹಮ್ಮದಿ…






