Breaking News: ತಿರುಪ್ಪರಂಕುಂದ್ರಂ ದೇವಸ್ಥಾನದ ಟ್ರಸ್ಟಿಗಳ ಮಂಡಳಿ ಅಮಾನತು: ಸುಪ್ರೀಂ ಕೋರ್ಟ್ ಆದೇಶ
ನ್ಯಾಯಾಲಯದ ನಿರ್ದೇಶನ ಉಲ್ಲಂಘಿಸಿ ದೀಪ ಬೆಳಗಿಸಿದ ಹಿನ್ನೆಲೆಯಲ್ಲಿ ಕ್ರಮ ದೇವಸ್ಥಾನದ ಆಡಳಿತಕ್ಕೆ ಮಾಜಿ ನ್ಯಾಯಮೂರ್ತಿಗಳ ನೇಮಕ, ಭದ್ರತೆ ಹೊಣೆ ಸಿಆರ್ಪಿಎಫ್ಗೆ ಹೊಸದಿಲ್ಲಿ: ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಪ್ಪರಂಕುಂದ್ರಂ ದೇವಸ್ಥಾನದ ಬೆಟ್ಟದ ಮೇಲಿರುವ ದೀಪತ್ತೂನ್ನ ಕಲ್ಲಿನ ಸ್ತಂಭದಲ್ಲಿ ಕಾರ್ತಿಗೈ ದೀಪಂ ಬೆಳಗಿಸುವಂತೆ ನೀಡಿದ್ದ…





