Tag: Devarakolli

Breaking News: ದೇವರಕೊಲ್ಲಿ ಸಮೀಪ ಭೀಕರ ಕಾರು ಅಪಘಾತ; ಬೆಂಗಳೂರಿನ 22 ವರ್ಷದ ಯುವಕ ಮೃತ್ಯು

ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯ; ಸುಳ್ಯ ಆಸ್ಪತ್ರೆಗೆ ದಾಖಲು ಮಡಿಕೇರಿ: ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಡಿಕೇರಿ ಸಮೀಪದ ದೇವರಕೊಲ್ಲಿ ಬಳಿಯ ಗಾರೆಮುರಿಯಲ್ಲಿ ಕಾರೊಂದು ಅಪಘಾತಕ್ಕೀಡಾಗಿ ಬೆಂಗಳೂರಿನ ಯುವಕನೊಬ್ಬ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನವೆಂಬರ್ 23ರಂದು ಸಂಜೆ ನಡೆದಿದೆ. ಮೃತ…