Tag: Devarkolli

ಮಡಿಕೇರಿ ಸಮೀಪ ಭೀಕರ ಅಪಘಾತ: ಕಾರು–ತಾರ್ ವಾಹನ ಡಿಕ್ಕಿ, ರಸ್ತೆಗೆ ಪಲ್ಟಿಯಾದ ತಾರ್ ವಾಹನ!

ಎರಡೂ ವಾಹನಗಳು ಜಖಂ; ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರು ಮಡಿಕೇರಿ: ಮಡಿಕೇರಿ ಸಮೀಪದ ದೇವರಕೊಲ್ಲಿ ಬಳಿ ತಿರುವಿನಲ್ಲಿ ತಾರ್ ವಾಹನ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ತಾರ್ ವಾಹನ ರಸ್ತೆಯಲ್ಲೇ ಪಲ್ಟಿಯಾದ ಘಟನೆ ನವೆಂಬರ್ 24ರಂದು ಮಧ್ಯಾಹ್ನ ನಡೆದಿದೆ.…