ಡಾಲರ್ ಎದುರು ರೂಪಾಯಿ ಕುಸಿತ: ಆರ್‌ಬಿಐ ಬಳಿ ₹95ರ ಗಡಿ ತಡೆಹಿಡಿಯುವ ಶಕ್ತಿ ಎಷ್ಟಿದೆ?
ಮುಂಬೈ, ಸೆಪ್ಟೆಂಬರ್ 10: ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮ ಭಾರತೀಯ ರೂಪಾಯಿ ಮತ್ತೊಮ್ಮೆ ಒತ್ತಡಕ್ಕೆ ಸಿಲುಕಿದೆ. ಗುರುವಾರ ರೂಪಾಯಿ ಡಾಲರ್ ಎದುರು ₹95.44ಕ್ಕೆ ಕುಸಿದಿದ್ದು, ಸತತ ಮೂರನೇ ದಿನದ ಕುಸಿತ ದಾಖಲಿಸಿದೆ. ತೈಲ ಬೆಲೆ…
