‘ನಾನು ಹಳ್ಳಿ ಗುಗ್ಗು’ ಅಭಿಯಾನಕ್ಕೆ ಜೆಡಿಎಸ್ ಅಸ್ತ್ರ! ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಲು ದಳಪತಿಗಳ ಬೃಹತ್ ಸಮರ
ಕುಮಾರಸ್ವಾಮಿಗೆ ‘ಹಳ್ಳಿ ಗುಗ್ಗು’ ಎಂದ ಪ್ರಿಯಾಂಕ್ ಖರ್ಗೆ ವಿರುದ್ಧ ಜೆಡಿಎಸ್ ನಾಯಕರ ಆಕ್ರೋಶ; ಶಾಸಕರು, ಪರಿಷತ್ ಸದಸ್ಯರು, ಸಂಸದರಿಂದ ಒಗ್ಗಟ್ಟಿನ ಅಭಿಯಾನ ಬೆಂಗಳೂರು: ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ‘ಹಳ್ಳಿ ಗುಗ್ಗು’ ಎಂದು ಕರೆದಿದ್ದ ಗೃಹ…
