Tag: HumanChain

₹15 ಸಾವಿರ ಗೌರವಧನಕ್ಕಾಗಿ ಆಶಾ ಕಾರ್ಯಕರ್ತೆಯರ ಹೋರಾಟ; ಫ್ರೀಡಂ ಪಾರ್ಕ್ ಸುತ್ತ ಮಾನವ ಸರಪಳಿ!

AIUTUC ನೇತೃತ್ವದ ಅಹೋರಾತ್ರಿ ಧರಣಿ 8ನೇ ದಿನಕ್ಕೆ; ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸುವ ಎಚ್ಚರಿಕೆ ಬೆಂಗಳೂರು: ಕೊರೆಯುವ ಚಳಿ, ನೂರಾರು ಸಂಕಷ್ಟಗಳ ನಡುವೆಯೂ ಆಶಾ ಕಾರ್ಯಕರ್ತೆಯರ ಹೋರಾಟ ಮಾತ್ರ ನಿಂತಿಲ್ಲ. ಮಾಸಿಕ ₹15 ಸಾವಿರ ಗೌರವಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ…