Tag: india H1N1 not reported

ಭಾರತದಲ್ಲಿ ಹೊಸ H1N1 ವೈರಸ್ ಪತ್ತೆಯಾಗಿಲ್ಲ: ICMR ಸ್ಪಷ್ಟನೆ

ನವದೆಹಲಿ, ಆಗಸ್ಟ್ 23: ದೇಶದಲ್ಲಿ H1N1 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗಿದ್ದರೂ, ಭಾರತದಲ್ಲಿ ಹೊಸ H1N1 ವೈರಸ್‌ ತಳಿ ಪತ್ತೆಯಾಗಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಸ್ಪಷ್ಟಪಡಿಸಿದೆ. ಪ್ರಸ್ತುತ ದೇಶದಲ್ಲಿ ಹರಡುತ್ತಿರುವ H1N1 ವೈರಸ್ A/Missouri/11/2025 (H1N1)pdm09…