Tag: Kaup

ಕಾಪು ಬೀಚ್ ದುರಂತ: ಸಮುದ್ರ ಪಾಲಾಗಿದ್ದ ಮತ್ತೋರ್ವ ಬಾಲಕನ ಮೃತದೇಹ ಪತ್ತೆ

ರವಿವಾರ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ಇಬ್ಬರ ಪೈಕಿ ಇಬ್ಬರ ಮೃತದೇಹವೂ ಪತ್ತೆ; ಪ್ರವಾಸಕ್ಕೆ ಬಂದಿದ್ದ ತಂಡದಲ್ಲಿ ಆವರಿಸಿದ ಶೋಕ ಕಾಪು: ಕಾಪು ಬೀಚ್‌ನಲ್ಲಿ ರವಿವಾರ ಸಮುದ್ರ ಪಾಲಾಗಿ ನಾಪತ್ತೆಯಾಗಿದ್ದ ಮತ್ತೋರ್ವ ಯುವಕನ ಮೃತದೇಹ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ. ಮೃತನನ್ನು ದಾವಣಗೆರೆಯ ಅಹಮ್ಮದಿ…

ಕಾಪು ಬೀಚ್‌ನಲ್ಲಿ ಸಮುದ್ರಪಾಲಾಗಿದ್ದ ಯುವಕನ ಮೃತದೇಹ ಪತ್ತೆ

ಇನ್ನೋರ್ವ ಬಾಲಕನಿಗಾಗಿ ಮುಂದುವರಿದ ಶೋಧ ಕಾರ್ಯ ಕಾಪು: ಕಾಪು ಬೀಚ್‌ನಲ್ಲಿ ರವಿವಾರ ಸಮುದ್ರಪಾಲಾಗಿದ್ದ ಇಬ್ಬರ ಪೈಕಿ ಓರ್ವನ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಮೃತರನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾವಿನಕೊಪ್ಪ ನಿವಾಸಿ ಅಲ್ತಾಫ್ ಅವರ ಪುತ್ರ ಸಮೀರ್ (20) ಎಂದು…