ಪ್ರತಾಪ್ ಸಿಂಹ ಅವರ ಹೇಳಿಕೆಗಳಿಗೆ ಮಾಜಿ ನಗರಸಭಾ ಸದಸ್ಯ ಅಮೀನ್ ಮುಹಿಸ್ಸಿನ್ ತಿರುಗೇಟು!
ಕೇರಳಿಗರು ಹಾಗೂ ಮಲಯಾಳಿಗಳ ವಿರುದ್ಧದ ಅಪಪ್ರಚಾರಕ್ಕೆ ಆಕ್ಷೇಪ ಕೊಡಗಿನ ಸೌಹಾರ್ದತೆಗೆ ಧಕ್ಕೆ ತರುವ ಹೇಳಿಕೆಗಳನ್ನು ಖಂಡಿಸಿದ ಅಮೀನ್ ಮುಹಿಸ್ಸಿನ್ ಮಡಿಕೇರಿ: ಕೊಡಗಿನ ಸೌಹಾರ್ದಯುತ ವಾತಾವರಣಕ್ಕೆ ಧಕ್ಕೆ ತರುವಂತಹ ಹೇಳಿಕೆಗಳಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮುಂದಾಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ…







