ಸುಂಟಿಕೊಪ್ಪ: ಕೊಡಗರಹಳ್ಳಿ ಎ.ಕೆ. ಫರ್ನಿಚರ್ಗೆ ಯಶಸ್ವಿ ಎಂಟನೇ ವರ್ಷದ ಸಂಭ್ರಮ
ಗ್ರಾಹಕರ ಪ್ರೋತ್ಸಾಹ ಮತ್ತು ವಿಶ್ವಾಸವೇ ನಮ್ಮ ಯಶಸ್ಸಿನ ಹಿಂದಿನ ಶಕ್ತಿ: ಮಾಲೀಕ ಸನಲ್ ಸುಂಟಿಕೊಪ್ಪ: ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಾರ್ಯಾಚರಿಸುತ್ತಿರುವ ಎ.ಕೆ. ಫರ್ನಿಚರ್ ಸಂಸ್ಥೆಯು ಯಶಸ್ವಿ ಎಂಟನೇ ವರ್ಷಕ್ಕೆ ಕಾಲಿಟ್ಟಿದೆ. ಗ್ರಾಹಕರ ನಿರಂತರ ಪ್ರೋತ್ಸಾಹ, ವಿಶ್ವಾಸ, ಗುಣಮಟ್ಟದ…




