ಮಂಗಳೂರು: 22ರ ಯುವತಿ 40ರ ಹರೆಯದ ವಿವಾಹಿತ ಉಸ್ತಾದ್ ಜೊತೆ ತೆರಳಿದ ಆರೋಪ; ಕೊಣಾಜೆ ಠಾಣೆಯಲ್ಲಿ ಪೋಷಕರ ಅಳಲು
ಮಂಗಳೂರು / ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಯುವತಿಯೊಬ್ಬಳು ಮಂಗಳೂರಿನ ಅಸೈಗೋಳಿಯ 40 ವರ್ಷದ ಅಶ್ರಫ್ ಸಅದಿ ಎಂಬವರೊಂದಿಗೆ ತೆರಳಿರುವ ಘಟನೆ ಕುಟುಂಬದೊಳಗೆ ಆತಂಕಕ್ಕೆ ಕಾರಣವಾಗಿದೆ. ಮಗಳು ಕಾಣೆಯಾಗಿದ್ದಾಳೆಂದು ಹುಡುಕಿಕೊಂಡು ಬಂದ ಪೋಷಕರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು…
