Tag: Madapura

ಮಾದಾಪುರ: ಗರಗುಂದೂರು ಬಳಿ ಹಿಟ್ ಅಂಡ್ ರನ್: ಮಹಿಳೆಯ ಕಾಲಿಗೆ ಗಂಭೀರ ಗಾಯ

ವಾಹನ ನಿಲ್ಲಿಸದೆ ಪರಾರಿಯಾದ ಚಾಲಕ; ಸಿಸಿಟಿವಿ ದೃಶ್ಯಾವಳಿ ಪರಿಶೀಲನೆಗೆ ಮುಂದಾದ ಪೊಲೀಸರು ಮಾದಾಪುರ: ಗರಗುಂದೂರು ಗ್ರಾಮದ ಬಳಿ ನವೆಂಬರ್ 22ರ ಸಂಜೆ ಅಪರಿಚಿತ ವಾಹನವೊಂದು ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ನಡೆದಿದೆ. ಘಟನೆಯಲ್ಲಿ ಗರಗುಂದೂರು ನಿವಾಸಿ ಲಕ್ಷ್ಮಿ ಎಂಬುವವರ…