Tag: manglore-banglore vandhebharath

ಬೆಂಗಳೂರು–ಮಂಗಳೂರು ವಂದೇ ಭಾರತ್: ಟ್ರಯಲ್ ರನ್ ಯಶಸ್ವಿ, ಶೀಘ್ರದಲ್ಲೇ ಸೇವೆ ಆರಂಭದ ನಿರೀಕ್ಷೆ

ಬೆಂಗಳೂರು: ಬೆಂಗಳೂರು ಮತ್ತು ಮಂಗಳೂರು ನಡುವೆ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಹೊಸ ರೈಲಿನ ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ಸೆಪ್ಟೆಂಬರ್ 5ರಂದು ನಡೆಸಲಾಗಿದ್ದು, ಮಲೆನಾಡು ಹಾಗೂ ಘಾಟ್‌ ಪ್ರದೇಶದ ಮಾರ್ಗದಲ್ಲಿ…