Tag: mansoor puthanathani

ಇಂದು ಮನ್ಸೂರ್ ಪುತ್ತನತ್ತಾನಿ ಅರಂಬೂರಿಗೆ!!

ಇಂದು ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ (ರಿ) ಪೆರಾಜೆ ಇದರ ವತಿಯಿಂದ ಅರಂಬೂರ್ ಪಿ ಆರ್ ಗೇಟ್ ನಲ್ಲಿ ನಡೆಯುವ ಇಷ್ಕ್ ಮಜ್ಲಿಸ್ ಗೆ ಖ್ಯಾತ ಹಾಡುಗಾರ ಮನ್ಸೂರ್ ಪುತ್ತನತ್ತಾನಿ ಪ್ರಪ್ರಥಮ ಬಾರಿಗೆ ಸುಳ್ಯಕ್ಕೆ ಆಗಮಿಸುತ್ತಿದ್ದಾರೆ.