ಕಳoಜಿಬೈಲ್‌ನಲ್ಲಿ 4ನೇ ವರ್ಷದ ಅದ್ಧೂರಿ ಮ್ಯಾಟ್ ಕಬಡ್ಡಿ ಪಂದ್ಯಾಟದ ದಿನಾಂಕ ನಿಗದಿ!
ಕಳoಜಿಬೈಲ್ ಡಿಡಿ ಬಾಯ್ಸ್ (DD Boys) ಮತ್ತು ಕೂಲ್ ಬಾಯ್ಸ್ (Cool Boys) ತಂಡಗಳ ವತಿಯಿಂದ 4ನೇ ವರ್ಷದ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಲಾಗಿದೆ. ಪಂದ್ಯಾಟವು 2027ರ ಜನವರಿ 2ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಪಂದ್ಯಾಟದಲ್ಲಿ ವಿಜೇತ ತಂಡಗಳಿಗೆ ಆಕರ್ಷಕ ನಗದು…
