Tag: NarendraModi

ಚಿನ್ನದ ಬೆಲೆ ಇಳಿಕೆಗೆ ಮೋದಿ ಕಾರಣ ಎಂದಾದರೆ, ಏರಿಕೆಗೂ ಮೋದಿಯವರೇ ಕಾರಣವಲ್ಲವೇ? – ವೆಂಕಪ್ಪ ಗೌಡ

ಮಂಗಳೂರು: ಚಿನ್ನದ ಬೆಲೆ ಇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂದು ಹೇಳಿಕೊಳ್ಳುವ ಬಿಜೆಪಿ ನಾಯಕರು, ಚಿನ್ನದ ಬೆಲೆ ಗಗನಕ್ಕೇರಿದಾಗ ಅದರ ಹೊಣೆಗಾರಿಕೆಯನ್ನು ಏಕೆ ಪ್ರಧಾನಿಯವರ ಮೇಲೆ ಹೊರಿಸುವುದಿಲ್ಲ ಎಂದು ಬ್ಲಾಕ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ…