Tag: SJMSullia

ಎಸ್‌ಜೆಎಂ ಸುಳ್ಯ ರೇಂಜ್ ಪ್ರತಿಭೋತ್ಸವ ಸಂಪನ್ನ: ಗಾಂಧಿನಗರ ಮದರಸಕ್ಕೆ ಪ್ರಥಮ ಸ್ಥಾನ

1,158 ಅಂಕಗಳೊಂದಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡ ಗಾಂಧಿನಗರ; ಅನ್ಸಾರಿಯಾ ದ್ವಿತೀಯ, ಜಾಲ್ಸೂರು ಅಡ್ಕಾರ್ ತೃತೀಯ ಸುಳ್ಯ: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (SJM) ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದಂತೆ ಮದರಸ ವಿದ್ಯಾರ್ಥಿಗಳಿಗಾಗಿ ಎರಡು ವರ್ಷಗಳಿಗೊಮ್ಮೆ ಆಯೋಜಿಸಲಾಗುವ ಕಲಾ ಮತ್ತು ಸಾಹಿತ್ಯ ಸ್ಪರ್ಧೆಗಳ ಸುಳ್ಯ ರೇಂಜ್…