Tag: SMF

ಅಲ್ಪಸಂಖ್ಯಾತರನ್ನು ಕಡೆಗಣಿಸಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನೋಟಾ ಮೂಲಕ ಪಾಠ: ಸುನ್ನಿ ಮಹಲ್‌ಗಳ ಒಕ್ಕೂಟ ಎಚ್ಚರಿಕೆ

ಮಡಿಕೇರಿ: ಕೆಪಿಸಿಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಕೆ.ಎ. ಯಾಕುಬ್ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ಸುನ್ನಿ ಮಹಲ್‌ಗಳ ಒಕ್ಕೂಟದ ಕೊಡಗು ಜಿಲ್ಲಾ ಘಟಕ, ಅಲ್ಪಸಂಖ್ಯಾತರನ್ನು ಇದೇ ರೀತಿ ಕಡೆಗಣಿಸುತ್ತಾ ಬಂದರೆ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೋಟಾ ಮೂಲಕ ತಕ್ಕ ಪಾಠ…