Tag: sullia

ಸರ್ಕಾರಿ ಹಾಗೂ ಖಾಸಗಿ ಉದ್ಯೋಗ ನೇಮಕಾತಿ ಕುರಿತು ತರಬೇತಿ ಕಾರ್ಯಾಗಾರ

ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಮತ್ತು ಎನ್‌ಲೈಟ್ ಎಜುಕೇಶನ್ ಸರ್ವಿಸಸ್ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಸುಳ್ಯ: ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಆಶ್ರಯದಲ್ಲಿ ಎನ್‌ಲೈಟ್ ಎಜುಕೇಶನ್ ಸರ್ವಿಸಸ್ ಸಹಭಾಗಿತ್ವದಲ್ಲಿ ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆ ಕುರಿತು ತರಬೇತಿ ಕಾರ್ಯಾಗಾರವು ನವೆಂಬರ್ 21ರಂದು ಅನ್ಸಾರಿಯ…

ಸುಳ್ಯ ಸರಕಾರಿ ಜೂನಿಯರ್ ಕಾಲೇಜ್ ಪ್ರೌಢ ಶಾಲಾ ವಿದ್ಯಾರ್ಥಿಗಳ ಮೆಟ್ರಿಕ್ ಮೇಳ

ಮಕ್ಕಳ ಸಂತೆಯಲ್ಲಿ 40 ಕ್ಕೂ ಅಧಿಕ ವ್ಯಾಪಾರ ಮಳಿಗೆಗಳು-ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳಿಂದ ಬೆಂಕಿ ಇಲ್ಲದೆ ಅಡಿಗೆ ಖಾದ್ಯಗಳ ಎಕ್ಸಿಬಿಷನ್ ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಮೇಳ ಕಾರ್ಯಕ್ರಮವನ್ನು ನವಂಬರ್ 21ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ವಿಶೇಷವಾಗಿ…

ಕೆವಿಜಿ ಐಪಿಎಸ್‌ನಲ್ಲಿ ಎರಡು ದಿನಗಳ ಸಂಭ್ರಮದ ಕ್ರೀಡೋತ್ಸವ – ‘ಪ್ಲೇ ಎಕ್ಸೈಟ್’

ಕ್ರೀಡೆಯಿಂದ ವಿದ್ಯಾರ್ಥಿಗಳ ಪ್ರತಿಭೆ, ಶಿಸ್ತು, ಆತ್ಮವಿಶ್ವಾಸ ಹಾಗೂ ತಂಡ ಮನೋಭಾವ ವೃದ್ಧಿ – ಪ್ರಾಂಶುಪಾಲ ಅನಿಶ್ ನಾದ್ ಸುಳ್ಯದ ಕೆವಿಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ನವೆಂಬರ್ 19 ಮತ್ತು 20ರಂದು ಎರಡು ದಿನಗಳ ಕಾಲ ವಾರ್ಷಿಕ ಕ್ರೀಡೋತ್ಸವ ‘ಪ್ಲೇ ಎಕ್ಸೈಟ್’ ಸಂಭ್ರಮದಿಂದ…

ಸುಳ್ಯ ರೇಂಜ್ ಮುಸಾಬಖ: ಬೆಳ್ಳಾರೆ ಮದ್ರಸ ಸತತ ನಾಲ್ಕನೇ ಬಾರಿ ಚಾಂಪಿಯನ್; 17 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಬೆಳ್ಳಾರೆ: SKJMCC ವತಿಯಿಂದ ಆಯೋಜಿಸಲಾದ ಮುಸಾಬಖ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆಯ ಸುಳ್ಯ ರೇಂಜ್ ಮಟ್ಟದ ಸ್ಪರ್ಧೆಗಳಲ್ಲಿ ಬೆಳ್ಳಾರೆ ಮದ್ರಸ ಸತತ ನಾಲ್ಕನೇ ಬಾರಿಗೆ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಮದ್ರಸದ 17 ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗುವ ಮೂಲಕ ಗಮನಾರ್ಹ…

ಕನಕಮಜಲಿನಲ್ಲಿ ನೂತನ ಮದರಸ ಕಟ್ಟಡ ಉದ್ಘಾಟನೆ

ಪೂರ್ವಜರು ಕಲಿಸಿದ ವಿದ್ಯೆಯನ್ನು ಪಾರಂಪರಿಕವಾಗಿ ಮುಂದುವರಿಸಿಕೊಂಡು ಹೋಗಬೇಕು: ಜಿಫ್ರಿ ತಂಙಳ್ ಸುಳ್ಯ: ಕನಕಮಜಲಿನ ಸುಣ್ಣಮೂಲೆ ಬದ್ರಿಯಾ ಜುಮ್ಮಾ ಮಸೀದಿಯ ಅಧೀನದಲ್ಲಿರುವ ನೂರುಲ್ ಇಸ್ಲಾಂ ಮದರಸದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ನವೆಂಬರ್ 17ರಂದು ನಡೆಯಿತು. ನೂತನ ಕಟ್ಟಡವನ್ನು ಸಮಸ್ತ ಕೇರಳ ಜಂಇಯ್ಯತ್ತುಲ್…

ಸುಳ್ಯ ಹಳೆಗೇಟಿನಲ್ಲಿ ‘ರಾಯಲ್ ಸೀಲಿಂಗ್ ಡಿಸೈನ್ ಆ್ಯಂಡ್ ಇಂಟೀರಿಯರ್ ವರ್ಕ್ಸ್’ ಸಂಸ್ಥೆ ಶುಭಾರಂಭ

ಸುಳ್ಯ: ಸುಳ್ಯದ ಹಳೆಗೇಟು ಮೊಗರ್ಪಣೆ ವೆಂಕಟರಮಣ ಸೊಸೈಟಿ ಸಮೀಪ ನೂತನವಾಗಿ ಆರಂಭಗೊಂಡಿರುವ ‘ರಾಯಲ್ ಸೀಲಿಂಗ್ ಡಿಸೈನ್ ಆ್ಯಂಡ್ ಇಂಟೀರಿಯರ್ ವರ್ಕ್ಸ್’ ಸಂಸ್ಥೆಯು ನವೆಂಬರ್ 18ರಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಸಯ್ಯದ್ ಕುಂಞಿ ಕೋಯ ಸಅದಿ ತಂಙಳ್ ಸುಳ್ಯ ಅವರು ಉದ್ಘಾಟಿಸಿ ಶುಭ…

ಸುಳ್ಯ: ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಅವರಿಗೆ ಅಭಿನಂದನಾ ಸಮಾರಂಭ

ವಿವಿಧ ಕ್ಷೇತ್ರದ ಮುಖಂಡರುಗಳಿಂದ ಪುರಸ್ಕೃತರಿಗೆ ಸನ್ಮಾನ, ಪತ್ರಕರ್ತರ ಕುಟುಂಬ ಸಮ್ಮಿಲನ ಸುಳ್ಯ: ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಪತ್ರಕರ್ತರ ಕುಟುಂಬ ಸಮ್ಮಿಲನ ನವೆಂಬರ್ 18ರಂದು ಸುಳ್ಯ ಪ್ರೆಸ್ ಕ್ಲಬ್…

ನ. 22ರಂದು ಪೆರಾಜೆಯಲ್ಲಿ ಎಸ್‌ಜೆಎಂ ಪ್ರತಿಭೋತ್ಸವ 2026

ಸುಳ್ಯ ರೇಂಜ್ ಮಟ್ಟದ ಕಲಾ-ಸಾಹಿತ್ಯ ಸ್ಪರ್ಧೆ; ‘ಸಾಹಿತ್ಯ ಅರಳಲಿ, ಪ್ರತಿಭೆಗಳು ಬೆಳೆಯಲಿ’ ಧ್ಯೇಯವಾಕ್ಯ ಸುಳ್ಯ: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್‌ಜೆಎಂ) ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದಂತೆ ಮದರಸ ವಿದ್ಯಾರ್ಥಿಗಳಿಗಾಗಿ ಎರಡು ವರ್ಷಗಳಿಗೊಮ್ಮೆ ಆಯೋಜಿಸಲಾಗುವ ಕಲಾ ಮತ್ತು ಸಾಹಿತ್ಯ ಸ್ಪರ್ಧೆಗಳ ಪ್ರತಿಭೋತ್ಸವ ಕಾರ್ಯಕ್ರಮ…

ಸುಳ್ಯ: ಅನ್ಸಾರ್ ವತಿಯಿಂದ ಸ್ವಚ್ಛತಾ ಮಾಸಾಚರಣೆ

ಮೊಗರ್ಪಣೆ ನೂರುಲ್ ಇಸ್ಲಾಂ ಮದರಸದಲ್ಲಿ ಸ್ವಚ್ಛತೆ ಕುರಿತು ಅರಿವು ಉಪನ್ಯಾಸ, ಕರಪತ್ರ ವಿತರಣೆ ಸುಳ್ಯ: ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ (ಅನ್ಸಾರ್), ಸುಳ್ಯ ಇದರ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುತ್ತಿರುವ ಸ್ವಚ್ಛತಾ ಮಾಸಾಚರಣೆಯ ಅಂಗವಾಗಿ ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾಅತ್…

ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ

ಡಿಸೆಂಬರ್ 7ರವರೆಗೆ ಪ್ರತಿದಿನ ಸಂಜೆ ದೀಪೋತ್ಸವ; ಡಿಸೆಂಬರ್ 8ರಂದು ವಿಶೇಷ ರಂಗಪೂಜಾ ಸೇವೆ ಸಂಪಾಜೆ: ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪವಿತ್ರ ಕಾರ್ತಿಕ ಮಾಸದ ಪ್ರಯುಕ್ತ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವು ನವೆಂಬರ್ 9ರಿಂದ ಆರಂಭಗೊಂಡಿದ್ದು, ಡಿಸೆಂಬರ್ 7ರವರೆಗೆ ನಡೆಯಲಿದೆ. ಕಾರ್ತಿಕ ಮಾಸದ…