Tag: TigerAttack

ಕೊಡಗಿನಲ್ಲಿ ಮತ್ತೆ ಹುಲಿ ದಾಳಿ: ಎರಡು ದಿನಗಳಲ್ಲಿ ಎರಡು ಹಸುಗಳು ಬಲಿ!

ಕೊಂಡಂಗೇರಿ, ಹಾಲುಗುಂದ, ಎಲಿಯಂಗಾಡು ಭಾಗದಲ್ಲಿ ಮುಂದುವರಿದ ಹುಲಿ ಹಾವಳಿ – ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ ಶಾಸಕ ಪೊನ್ನಣ್ಣ ಸೂಚನೆಯಂತೆ ಅರಣ್ಯ ಇಲಾಖೆಯಿಂದ ಬೋನ್ ಅಳವಡಿಕೆ ಕೊಡಗು: ಜಿಲ್ಲೆಯ ಕೊಂಡಗೇರಿ, ಹಾಲುಗುಂದ ಹಾಗೂ ಎಲಿಯಂಗಾಡು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲಿ ದಾಳಿ ಮುಂದುವರಿದಿದ್ದು, ಕಳೆದ…