ಕೂರ್ಗ್ ಮಿರರ್ ಕೇವಲ ಸುದ್ದಿಗಳನ್ನು ಪ್ರಕಟಿಸುವ ಮಾಧ್ಯಮವಲ್ಲ — ನಿಮ್ಮ ಸುತ್ತಮುತ್ತ ನಡೆಯುವ ವಿಷಯಗಳಿಗೆ ಧ್ವನಿ ನೀಡುವ ಸ್ಥಳ.

ನಿಮ್ಮ ಊರಿನಲ್ಲಿ ನಡೆಯುವ ಕಾರ್ಯಕ್ರಮಗಳು, ವಿಶೇಷ ಘಟನೆಗಳು, ಕ್ರೀಡೆ, ಸಾಧನೆಗಳು, ಸಾಮಾಜಿಕ ಚಟುವಟಿಕೆಗಳು, ಸ್ಥಳೀಯ ಸಮಸ್ಯೆಗಳು, ಸಾರ್ವಜನಿಕ ಅಹವಾಲುಗಳು, ಉಪಯುಕ್ತ ಮಾಹಿತಿ, ಉತ್ತಮ ಬರಹಗಳು ಅಥವಾ ಜನರಿಗೆ ತಿಳಿಯಬೇಕಾದ ಯಾವುದೇ ವಿಷಯವಿದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು.

ಫೋಟೋ / ವಿಡಿಯೋ + ಸಂಪೂರ್ಣ ಮಾಹಿತಿಯನ್ನು ನಮ್ಮ WhatsApp ಸಂಖ್ಯೆಗೆ ಕಳುಹಿಸಿ.

ನಿಮ್ಮಿಂದ ಬಂದ ಮಾಹಿತಿಯನ್ನು ಪರಿಶೀಲಿಸಿ, ಸುದ್ದಿಮೌಲ್ಯ ಹೊಂದಿದ್ದರೆ CoorgMirror.in ಡಿಜಿಟಲ್ ಮಾಧ್ಯಮದಲ್ಲಿ ಪ್ರಕಟಿಸಲಾಗುತ್ತದೆ.

ನಿಮ್ಮ ಪ್ರದೇಶದಲ್ಲಿ ನಡೆಯುವುದನ್ನು ನಿಮ್ಮಿಂದಲೇ ತಿಳಿದುಕೊಳ್ಳೋಣ.
ನಿಮ್ಮ ಮಾಹಿತಿ — ಮತ್ತೊಬ್ಬರಿಗೆ ಸುದ್ದಿಯಾಗಬಹುದು.

WhatsApp: 70263 69221

ಕೂರ್ಗ್ ಮಿರರ್
ಸ್ಥಳೀಯ ವಿಚಾರಗಳಿಗೆ ಸ್ಥಳೀಯ ಧ್ವನಿ.

⚠️ ಪ್ರಚೋದನಕಾರಿ, ಹಿಂಸಾತ್ಮಕ, ಸುಳ್ಳು ಮಾಹಿತಿ, ನಕಲಿ ಲಿಂಕ್‌ಗಳು, ಧರ್ಮನಿಂದನೆ ಅಥವಾ ವೈಯಕ್ತಿಕ ತೇಜೋವಧೆಗೆ ಅವಕಾಶವಿಲ್ಲ.

Leave a Reply

Your email address will not be published. Required fields are marked *