ಬ್ರಹ್ಮರಕೂಟ್ಲು ಟೋಲ್ಗೆ SDPI ಮುತ್ತಿಗೆ: ನಾಯಕರು ಹಾಗೂ ಕಾರ್ಯಕರ್ತರ ಬಂಧನ
ವಳಾಲು ಟೋಲ್ ಆರಂಭದ ಬೆನ್ನಲ್ಲೇ ಪ್ರತಿಭಟನೆ; ಬ್ರಹ್ಮರಕೂಟ್ಲು ಟೋಲ್ ತೆರವಿಗೆ ಆಗ್ರಹ ಬ್ರಹ್ಮರಕೂಟ್ಲು: ಉಪ್ಪಿನಂಗಡಿ ಸಮೀಪದ ವಳಾಲಿನಲ್ಲಿ ನೂತನ ಟೋಲ್ ಪ್ಲಾಝಾ ಕಾರ್ಯಾರಂಭಗೊಂಡ ಬೆನ್ನಲ್ಲೇ ಬ್ರಹ್ಮರಕೂಟ್ಲು ಟೋಲ್ ಗೇಟ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಟೋಲ್ ಗೇಟ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ…





